ಶನಿವಾರ, ಮಾರ್ಚ್ 10, 2012

ಜೀವನದಲ್ಲಿ ಪ್ರಾರ್ಥನೆ ಮತ್ತು ಪ್ರಯತ್ನ ಎರಡೂ ಮುಖ್ಯ


ªÀiÁZïð 10, 2012

ಮನುಷ್ಯರಾಗಿನಮ್ಮಜೀವನದಲ್ಲಿನಮಗೆನಮ್ಮವೇಆದಜವಾಬ್ಧಾರಿಗಳುಹಾಗುಅವಶ್ಯಕತೆಗಳುಇರುತ್ತವೆ.ನಾವುಕೂತುಇವೆರಡರಪಟ್ಟಿಮಾಡಿದಲ್ಲಿನಮ್ಮಜವಾಬ್ದಾರಿಗಳಿಗಿಂತಲೂನಮ್ಮಅವಶ್ಯಕತೆಗಳೇಹೆಚ್ಚಾಗಿಕಂಡುಬರುತ್ತವೆ. ಹಾಗಿದಲ್ಲಿಇದುನಮ್ಮಜೀವನವನ್ನುವಿಪತ್ತಿಗೀಡುಮಾಡುತ್ತದೆ.
ನಾವುಹೆಚ್ಚುಜವಾಬ್ದಾರಿಹೊಂದಿನಮ್ಮಆವಶ್ಯಕತೆಗಳುಕಡಿಮೆಆದಲ್ಲಿಮಾತ್ರನಾವುಸುಖವಾಗಿರಲುಸಾಧ್ಯ,ಇದೆಸುಖದಗುಟ್ಟುಮತ್ತುಇದುಸುಲಭಕೂಡ. ಹಾಗಾದ್ರೆತಡಏಕೆ?ಇಂದೇನಿಮ್ಮಜವಾಬ್ಧಾರಿಹಾಗುನಿಮ್ಮಅವಶ್ಯಕತೆಗಳಪಟ್ಟಿಮಾಡಿ.
ನಮಗೆದೇವರುಬುದ್ಧಿಶಕ್ತಿಯನ್ನುಕರುಣಿಸಿದ್ದಾನೆ. ನಮಗೆಅದರಸರಿಯಾದಬಳಕೆಗೊತ್ತಿರಬೇಕಷ್ಟೇ.ಪ್ರಪಂಚವುಸುಖಿಯಾಗಿದ್ದರೆತಾನೂಸುಖಿಯಾಗಿರಬಲ್ಲೆಎಂಬಸತ್ಯವನ್ನುಬುದ್ಧಿವಂತನಾದವನುಅರಿತಿರುತ್ತಾನೆ." ನನ್ನಕುಟುಂಬಸಂತೋಷವಾಗಿದ್ದರೆನಾನುಸುಖವಾಗಿರಬಲ್ಲೆ".
ಆದ್ದರಿಂದನಾವುಏನುಮಾಡಬೇಕು? ನಮಗೆನಮ್ಮಜವಾಬ್ಧಾರಿಗಳಬಗ್ಗೆಸರಿಯಾದಅರಿವಿರಬೇಕು.ಮೊದಲುನಮ್ಮಕುಟುಂಬನಮ್ಮಹೊಣೆಎಂಬುದನ್ನುತಿಳಿಯಬೇಕು. ನಂತರಸಮಾಜದಪ್ರತಿನಮ್ಮಹೊಣೆಏನೆಂಬುದನ್ನುತಿಳಿಯಬೇಕು. ನಾನುಸಮಾಜಕ್ಕೆಏನುಮಾಡಬಲ್ಲೆಎಂಬುದನ್ನುಮೊದಲುಯೋಚಿಸಿನಂತರನನ್ನಿಂದಇಡೀದೇಶಕ್ಕೆಏನುಮಾಡಲುಸಾಧ್ಯಎಂಬುದನ್ನುಆಲೋಚಿಸಬೇಕು.
ನಮ್ಮಚಿಂತನೆಮೂರುಸ್ಥರಗಳಲ್ಲಿಸಾಗಬೇಕು. ಕುಟುಂಬ, ಸಮಾಜಹಾಗುದೇಶದಪ್ರತಿನಮ್ಮಕರ್ತವ್ಯ.
ನಾವುಹೆಚ್ಚೆಚ್ಚುಹೊಣೆಗಾರಿಕೆತೋರಿದಲ್ಲಿಮಾತ್ರನಾವುಹೆಚ್ಚೆಚುಪ್ರಬುದ್ಧರಾಗಲು ಸಾಧ್ಯ. ಇದರಿಂದನಮಗರಿವಿಲ್ಲದೆಯೇ ನಮ್ಮಕೆಲಸಮಾಡುವಚೈತನ್ಯವೂಹೆಚ್ಚುತ್ತಾಹೋಗುತ್ತದೆ.
ಆಸೆಎಂಬುದುಅತಿಸಹಜ. ಆದರೆನಮ್ಮಅಭಿಲಾಷೆಪೂರೈಸಿಕೊಳ್ಳಲುನಮಗೆಆಗದಿದ್ದಲ್ಲಿಅಥವಾಪೂರಿಸಿಕೊಳ್ಳುವವಿಧಾನನಾವುಅರಿಯದಿದ್ದಲಿ ; ಪ್ರಾರ್ಥಿಸಬೇಕು. ಬದುಕಿನಲ್ಲಿಪ್ರಯತ್ನಮತ್ತುಪ್ರಾರ್ಥನೆಎರಡೂಮುಖ್ಯ.ಕೆಲವರುಬರೀಪ್ರಾರ್ಥಿಸುತ್ತಾರೆಮಾತ್ರ. ಆದರೆಪ್ರಯತ್ನಿಸುವುದೇಇಲ್ಲ. ಅದರಿಂದಯಾವಪ್ರಯೋಜನವೂಆಗದು. ಮತ್ತೆಕೆಲವರುಸತತಪ್ರಯತ್ನದ ನಂತರವಿಫಲರಾದರೂಪ್ರಾರ್ಥಿಸುವುದೇಇಲ್ಲ. ಇವರೂಜೀವನದಲ್ಲಿಗೆಲುವುಕಾಣರು.
ಆದ್ದರಿಂದಲೇ ನಮ್ಮಧರ್ಮಗ್ರಂಥಗಳುಹೇಳುವಪ್ರಕಾರ, ಪುರುಷಾರ್ಥ (ಪ್ರಯತ್ನ) ಮತ್ತುಸಮರ್ಪಣೆ (ಶರಣಾಗತಿ) ಎರಡೂಒಟ್ಟಿಗೆಸಾಗಬೇಕು. ನಮ್ಮಕೈಲಾದಷ್ಟುಪ್ರಯತ್ನಿಸಿಉಳಿದದ್ದನ್ನು ದೇವರಿಗೆಸಮರ್ಪಿಸಬೇಕು. ನಾನುಇಲ್ಲಿಬಂದಿರುವಉದ್ದೇಶನಿಮಗೆಇದನ್ನುಮನದಟ್ಟುಮಾಡುವುದೇಆಗಿದೆ.ಒಂದುದಿವ್ಯವಾದಶಕ್ತಿನಮ್ಮಲ್ಲಿಯೇಹುದುಗಿದೆ.ಆದಿವ್ಯಶಕ್ತಿಯೊಂದಿಗೆ ನಮ್ಮಅನುಬಂಧಅಗತ್ಯವಾಗಿಸಾಧ್ಯವಾಗಬೇಕಿದೆ.ಈವಿಷಯವನ್ನುಜ್ನಾಪಿಸಲೆಂದೇನಾನುಬಂದದ್ದು. ಆದಿವ್ಯಶಕ್ತಿಯೊಂದಿಗಿನನಿಮ್ಮಸಂಬಂಧಸಾಧ್ಯವಾಗಲಿ. ಇದುಸಾಧ್ಯವಾದೊಡನೆಬದುಕಿನಲ್ಲಿಯಾವಕೊರತೆಯೂಉಂಟಾಗದು.
ಧನಿಕನುಧನವನ್ನುಮತ್ತುಜ್ಞಾನಿಯುಜ್ಞಾನವನ್ನುನೀಡಬಲ್ಲ. ಆದರೆಜ್ಞಾನವೇಇಲ್ಲದವಜ್ನಾನವನ್ನೀಯಲುಸಾಧ್ಯವಿಲ್ಲ. ಹಾಗೆಯೇಜೀವನ್ಮುಕ್ತನಾದವನುಮಾತ್ರಇತರರನ್ನುವಿಮುಕ್ತಗೊಳಿಸಲುಸಾಧ್ಯ. ಸ್ವತಹಕಟ್ಟಳೆಗಲ್ಲಿಸಿಲುಕಿದವನುಇತರರನ್ನುಹೇಗೆವಿಮುಕ್ತಗೊಳಿಸಲುಸಾಧ್ಯ?ಇದುಸಾಧ್ಯವಾಗದಿದ್ದಲ್ಲಿಪ್ರೀತಿ, ಧ್ಯಾನ,ನಲಿವು, ಆನಂದಗಳಪ್ರಶ್ನೆಯೇಬರುವುದಿಲ್ಲ. ಇವುಸಾಧ್ಯವಾಗದಅಂಶಗಳು. ಆದರೆನಮ್ಮಹೃದಯದಮತ್ತುಮನಸಿನಮೇಲೆನಮ್ಮಜಯವನ್ನುಸಾಧಿಸಿದಲ್ಲಿಮಾತ್ರಪ್ರಫುಲ್ಲತೆಯನ್ನುಅನುಭವಿಸಲುಸಾಧ್ಯ. ನಮ್ಮಉಲ್ಲಾಸವನ್ನುಯಾರಿಂದಲೂಕಸಿದುಕೊಳ್ಳಲುಸಾಧ್ಯವಾಗದು.
ಪ್ರತಿಯೊಬ್ಬರೂಇದೇಎಂದುಬಾಡದನಗುವಿನಹುಡುಕಾಟದಲ್ಲಿದ್ದಾರೆ.
ಇದುನಮ್ಮದಾಗಲುಏನುಮಾಡಬೇಕು? ನಮ್ಮಲ್ಲಿರುವಸುಪ್ತವಾಗಿರುವವಿಶ್ವಾಸವನ್ನುಜಾಗ್ರತಗೊಳಿಸಿದರೆಸಾಕು.
ನಾವುಸಂತೋಷದಿಂದಿದ್ದಲ್ಲಿಮಾತ್ರಇತರರಿಗೆಅದನ್ನುನೀಡಲುಸಾಧ್ಯ. ಜೀವನದಲ್ಲಿಸಂತೃಪ್ತನಾದವನುಇತರರನ್ನುಸಂತ್ರುಪ್ತಗೊಳಿಸಬಲ್ಲ.
ನಾವುಯಾವುದೇಒಳ್ಳೆಕೆಲಸಮಾಡುವಮುಂಚೆಹಿರಿಯರಿಂದಆಶೀರ್ವಾದತೆಗೆದುಕೊಳ್ಳುವಸಂಪ್ರದಾಯನಮ್ಮದೇಶದಲ್ಲಿದೆ. ಇದುಏಕೆಂದುತಿಳಿದಿದೆಯೇ? ಇದರಹಿಂದೆವೈಜ್ಞಾನಿಕಕಾರಣವಿದೆ. ಮನುಷ್ಯಯಾವಾಗಸಂತೃಪ್ತನಾಗಿರುತ್ತನೋಅವನಲ್ಲಿಮೂಡುವಆಶೀರ್ವಚನಸಾಫಲ್ಯಗೊಳ್ಳುತ್ತದೆ.ಆದರೆಅದೇವ್ಯಕ್ತಿಯುಸ್ವತಹಹೀನದೆಸೆಯಲ್ಲಿದ್ದರೆಅವನಹಾರೈಕೆಹೇಗೆಫಲವನ್ನುಕೊಡಲುಸಾಧ್ಯ?
ಅದ್ದರಿಂದನಾವುಒಳಗಿಂದಸಂತೃಪ್ತರಾದಒಡನೇಇತರರಿಗೆಆಶಿರ್ವಚಿಸುವಸಾಮರ್ಥ್ಯತಾನಾಗಿಯೇಬರುತ್ತದೆ. ನಾವುಸ್ವಲ್ಪಸಮಯದವರೆಗಾದರುಸಂತುಷ್ಟರಾಗಬೇಕು. ಸಂತುಷ್ಟಿಯೊಡನೆಆಶೀರ್ವದಿಸುವಸಾಮರ್ಥ್ಯವೂಲಭಿಸುತ್ತದೆ.
ನಾವುಗುರುಗಳಅಥವಾಸಂತರಬಳಿಏಕೆಹೋಗುತ್ತೇವೆ? ಅವರಆಶೀರ್ವಚನಯಾವಾಗಲೂಈಡೇರುತ್ತದೆಎಂದಲ್ಲವೇ? ಅವರಹಾರೈಕೆನನಸಾಗುವುದಿಲ್ಲವೇ? ನಿಮ್ಮಲ್ಲಿಎಷ್ಟುಮಂದಿಗೆಬಯಸಿದ್ದುಲಭಿಸುವುದು? ನೀವೇನೋಡಿ!!
ಹಾಗಾದರೆಈಸಂತೃಪ್ತಿಯನ್ನುಹೇಗೆಮತ್ತುಎಂದುಗಳಿಸಲುಸಾಧ್ಯ? ಸಂತೃಪ್ತರಾದವರಒಡನಾಟದಿಂದಸಂತೃಪ್ತಿದೊರೆಯುತ್ತದೆ.ಸದಾ ಆತಂಕದಿಂದಿರುವವನುಆತಂಕವನ್ನೇಪ್ರಸರಿಸುತ್ತಾನೆ. ಹಾಗಿದ್ದಲಿಇದರಹಿಂದಿನಗುಟ್ಟುಏನೆಂದರೆಸರಳತೆಮತ್ತುಸಹಜತೆ.ನಾವುಯಾವಾಗಲುಸರಳಹಾಗುಸಹಜವಾಗಿರಬೇಕು.ಇದುವರೆಗೂನಾವುಎಲ್ಲವನ್ನೂಔಪಚಾರಿಕರೀತಿಯಿಂದಲೇಮಾಡುತ್ತಾಬಂದಿದ್ದೇವೆ.
ಜನರುಬಂದರು,ನಾವುಸ್ವಾಗತಿಸಿದೆವು, ವಂದಿಸಿ,ಹಾರ-ತುರಾಯಿಗಳಿಂದಅವರನ್ನುಸನ್ಮಾನಿಸಿದೆವು. ಇವೆಲ್ಲಔಪಚಾರಿಕತೆ. ಉದಾಹರಣೆಗೆನೀವುಒಂದುಹೂವಿನಹಾರಖರೀದಿಸುತ್ತೀರ. ಅದುಒಂದುಪ್ಲಾಸ್ಟಿಕ್ಚೀಲದಲ್ಲಿಕೈಸೇರುತ್ತದೆ. ಈಗಆಚೀಲಪ್ರಮುಖವೆನಿಸುವುದಿಲ್ಲ. ಬದಲಿಗೆಅದರಲ್ಲಿನಹೂವಿನಹಾರಮುಖ್ಯವಾಗುತ್ತದೆ. ನಾವುಚೀಲದಒಳಗಿನದ್ದನ್ನುತಲುಪುವಪ್ರಯತ್ನಪಡಬೇಕು.ನಮ್ಮಜೀವನದಲ್ಲೂನಾವುಪ್ಲಾಸ್ಟಿಕ್ಚೀಲಹಿಡಿದುಅದೇಮುಖ್ಯವಾದದ್ದೆಂದುಭಾವಿಸುತ್ತೇವೆ. ಇದೇತರಆತ್ಮೀಯತೆಗೆಕೊಡುವಪ್ರಾಮುಖ್ಯವನ್ನುನಾವುಔಪಚಾರಿಕತೆಗೆನೀಡುತ್ತೇವೆ. ಯಾವಾಗಆತ್ಮೀಯತೆಹೆಚ್ಚುತ್ತದೋಆಗದುರ್ವರ್ತನೆ( ಭ್ರಷ್ಟಾಚಾರ )ಕೊನೆಗೊಳ್ಳುತ್ತದೆ. ಎಲ್ಲರೂನಮ್ಮವರೇಎಂಬಭಾವಮೂಡುತ್ತದೆ. ಯಾರೂಪರಕೀಯನಲ್ಲ.

ಎಲ್ಲಿಆತ್ಮೀಯತೆಇರುವುದೋ,ಜೀವನವುಪುಷ್ಟಿಗೊಳ್ಳುತ್ತದೆ. ಪ್ರತಿಯೊಬ್ಬಮನುಷ್ಯಪುಷ್ಟಿಗೊಂಡಂತೆಸಮಾಜಬಲಿಷ್ಟಗೊಳ್ಳುತ್ತದೆ.ಏಕೆಂದರೆಸಮಾಜದಉನ್ನತಿಕೇವಲಆಲೋಚನೆಗಳಿಂದಮಾತ್ರಸಾಧ್ಯವಾಗದು. ಬದಲಿಗೆಸಮಾಜದಭಾಗವಾಗಿರುವಮನುಜನಉನ್ನತಿಯೊಡನೆಸಮಾಜದಉನ್ನತಿ.ಆದ್ದರಿಂದಲೇಪ್ರತಿಯೊಬ್ಬಮನುಷ್ಯನನ್ನುಆತ್ಮೀಯತೆಯೊಡನೆಅರಿಯುವುದುಮುಖ್ಯವಾಗಿದೆ. ಎಲ್ಲಿಆತ್ಮೀಯಬಾಂಧವ್ಯವಿರುವುದೋಅಲ್ಲಿಬೃಹತ್ಬದಲಾವಣೆಸಾಧ್ಯ; ನಿರಾಶಾವಾದಮತ್ತುನಿರ್ಲಿಪ್ತತೆಯನಿರ್ಮೂಲನಸಾಧ್ಯ.
ನಿರುತ್ಸಾಹಮತ್ತುನಿರಾಸಕ್ತಿಗಳೇಎಲ್ಲಾಅಗತ್ಯಗಳಿಗೆಮತ್ತುಅಪೂರ್ಣತೆಗಳಿಗೆಕಾರಣ. ಆದರೆನಮ್ಮಅಂತರಂಗದಲ್ಲಿಯೇಹರ್ಷಮಯ್ಯುಪ್ರಫುಲ್ಲತೆಗಳುಜಾಗ್ರತವಾದಲ್ಲಿನಮಗೆಎಲ್ಲವೂಸಹಜವಾಗಿಯೇದೊರೆಯುವುವು.
ನಮ್ಮಜೀವನದಲ್ಲಿಅಂಥಾಹರ್ಷಜಾಗೃತಗೊಳ್ಳಲುಈಮೂರು ಅಂಶಗಳುಬಹಳಮುಖ್ಯ.
. ಜ್ಞಾನ( knowledge )
.ಧ್ಯಾನ(meditation )
.ಗಾನ ( music )
ಈಮೂರನ್ನುಜೀವನದಲ್ಲಿಅಳವಡಿಸಿಕೊಳ್ಳಬೇಕಿದೆ.ಕೀರ್ತನೆಮತ್ತುಸತ್ಸಂಗನಿಮ್ಮದಿನಚರಿಯಭಾಗವಾಗಲಿ. ಜ್ಞಾನವನ್ನುಆಲಿಸಿರಿ,ಸೇವಾಕಾರ್ಯಗಲಳಲ್ಲಿನಿಮ್ಮನ್ನುತೊಡಗಿಸಿಕೊಳ್ಳಿಮತ್ತುಧ್ಯಾನಿಸಿ. ದಿನದಹದಿನೈದರಿಂದಇಪ್ಪತ್ತುನಿಮಿಷಗಳಕಾಲನಿಶ್ಚಲರಾಗಿ,ಅಂತರಂಗಮೌನಿಯಾಗಿರುವುದರಿಂದಬಹುಅನುಕೂಲಗಳಿವೆ. ದೇಹಬಲಿಷ್ಠವಾಗುವಜೊತೆಗೆನಡುವಳಿಕೆಉತ್ತಮಗೊಳ್ಳುವುದು,ಮನಶಾಂತಿದೊರೆಯುವುದು, ಬುದ್ಧಿಶಕ್ತಿಹೆಚ್ಚುವುದು, ಜ್ಞಾಪಕಶಕ್ತುವೃದ್ದಿಸುವುದುಅಲ್ಲದೆಅಂತರಂಗಉಲ್ಲಸಿತಗೊಳ್ಳುವುದು. ಜೀವನದಲ್ಲಿಬೇರೇನುಬೇಕು?
ನೀವುಈನಾಲ್ನುಡಿಕೇಳಿರಬೇಕು. ' Ek saadhe sab saadhe, sab saadhe sab Jaaye " ( ನೀವುಒಂದನ್ನುಅನುಸರಿಸಿದರೆಅದನ್ನುಪಡೆಯುತ್ತೀರಿ, ಆದರೆಎಲ್ಲವನ್ನೂಪಡೆಯಬೇಕೆಂಬಆಶೆತೋರಿದಲ್ಲಿಏನನ್ನೂಪಡೆಯಲಾರಿರಿ").
ಆಒಂದುಸ್ವತಹ " ತಾನೇ" ಆಗಿದೆ! ಕೂತುಧ್ಯಾನಿಸಿ.
ಗೀತೆಯಲ್ಲಿಹೇಳಿದಂತೆ "ಯೋಗಸ್ಥಕುರುಕರ್ಮಾಣಿ",ಯಾರುಯೋಗವನ್ನುಅಭ್ಯಸಿಸುತ್ತಾರೋಅವರುಹೆಚ್ಚುಯೋಗ್ಯತೆಯನ್ನುಪಡೆಯುತ್ತಾರೆ. ನೈಪುಣ್ಯಹೆಚ್ಚಾಗಿಯಶಸ್ಸುಸರಾಗವಾಗಿಲಭಿಸುತ್ತದೆ.
ಆದ್ದರಿಂದಇಂದುನಾವುಈಮೂರನ್ನೂಮಾಡೋಣ.ಹಾಡೋಣ, ಧ್ಯಾನಿಸೋಣ, ಜ್ಞಾನಚರ್ಚಿಸೋಣಮತ್ತುಸಮಾಜಕ್ಕಾಗಿ,ದೇಶಕ್ಕಾಗಿಪಣತೊಡೋಣ.
ಭಾರತವುಬಲಿಷ್ಠದೇಶವಾಗಿಹೊಮ್ಮುವಆಸೆನಮ್ಮದಾಗಿದೆ. ಇದುಸಾಕರವಾಗುವುದನ್ನುಕಾಣುವಆಸೆನನ್ನದಾಗಿದೆ.
ನಾವೆಲ್ಲಾಈನಿಟ್ಟಿನಲ್ಲಿನಿಷ್ಕ್ರಿಯರಾಗಿದ್ದೇವೆ. ನಾವುಜಾಗೃತರಾಗಬೇಕಿದೆ. ದೇಶದಯುವಶಕ್ತಿಜಾಗೃತರಾದೊಡನೆದೇಶದಉನ್ನತಿಯನ್ನುಯಾರೂತಡೆಯಲಾರರು.
ಅದೇಯುವಜನ "ಡ್ರಗ್ಸ್ " ನದಾಸರಾಗಿ,ಹಿಂಸಾಚಟುವಟಿಕೆಗಳಲ್ಲಿತೊಡಗಿ, ಕೋಮುಗಲಭೆ, ಸಂಕುಚಿತದೃಷ್ಟಿಕೋನಗಳಲ್ಲಿಸಿಲುಕಿ,ತಮ್ಮನಿಜಧ್ಯೇಯವನ್ನುಮರೆತ್ತಿದ್ದಾರೆ. ಹೀಗಾದರೆದೇಶದರಕ್ಷಣೆಬಹಳಕಷ್ಟ.
ನಾನುಪರಿಶುದ್ಧಸಮಾಜದಕನಸನ್ನುಕಂಡಿದ್ದೇನೆ. ನನ್ನಬಾಲ್ಯದಲ್ಲಿನಾನುನಮ್ಮದೇಶದಲ್ಲಿರುವಜ್ಞಾನವನ್ನುಜಗತ್ತಿನಾದ್ಯಂತಹರಡುವವಿಚಾರಮಾಡುತ್ತಿದ್ದೆ.
ಭಾರತದಲ್ಲಿವಿದೇಶೀಯಕ್ಲಬ್ಬುಗಳುಬಂದುವುಹಾಗುಜನ " ರೋಟರೀಕ್ಲಬ್ಬು" ಗಳಿಗೆಹೋಗಲುಪ್ರಾರಂಭಿಸಿದರು. ಅದೇರೀತಿಭಾರತದಯಾವುದಾದರುಒಂದುಸಂಸ್ಥೆವಿಶ್ವದೆಡೆಯೆಲ್ಲಇರಬೇಕು.
ಇಂದು " ದಿಆರ್ಟ್ಆಫ್ಲಿವಿಂಗ್" ಮೂವತ್ತುವಸಂತಗಳನ್ನುಪೂರ್ಣಗೊಳಿಸಿದೆಹಾಗುಪ್ರಸ್ತುತ೧೫೨ದೇಶಗಳಲ್ಲಿಅಸ್ತಿತ್ವದಲ್ಲಿದೆ.ಇದುಬಹಳಸಹಜವಾಗಿಯೇಆದಂತಕಾರ್ಯ. ನನಗೆಉದ್ದೇಶ್ಯಮಾತ್ರವೇಇತ್ತು. ಇಂದುಸಾಕಾರಗೊಂಡಿದೆ.
ಭಾರತದೇಶದಲ್ಲಿರುವಜ್ಞಾನವುಅಗಾಧವಾದದ್ದು. ನಾವುಈಜ್ಞಾನವನ್ನುಯುವಜನತೆಯುಜಾಗೃತಗೊಳ್ಳುವರೀತಿಯಲ್ಲಿಪ್ರಸ್ತುತಪಡಿಸಬೇಕು
ಸಾವಿರಾರುಯುವಜನರು " ದಿಆರ್ಟ್ಆಫ್ಲಿವಿಂಗ್ " ಅನ್ನುಸೇರಿದ್ದಾರೆಮತ್ತುಸೇರುತ್ತಾಇದ್ದಾರೆ. ಇದರಿಂದಅವರಜೀವನಚಿಗುರಿದೆ. ಆದರೆಇದುಸಾಲದು; ನಾವುಇನ್ನೂಹೆಚ್ಚುಯುವಪೀಳಿಗೆಯನ್ನುತಲುಪಬೇಕಿದೆ.
ವ್ಯಸನಮತ್ತುಹಿಂಸೆಗಳನ್ನೂಸಮಾಜದಿಂದನಿರ್ಮೂಲನಗೋಳಿಸಬೇಕಿದೆ. ಮಾನಸಿಕವತ್ತದ,ಹಿಂಸೆಮತ್ತುಭ್ರಷ್ಟಾಚಾರದಿಂದವಿಮುಕ್ತವಾದಉತ್ತಮಸಮಾಜದಕನಸನ್ನುನಾನುಹೊಂದಿದ್ದೇನೆ.
ನಿಮ್ಮಲ್ಲಿಎಷ್ಟುಜನಕ್ಕೆಇದರಭಾಗವಾಗಬೇಕಂಬಬಯಕೆಇದೆ?
ನಾವೆಲ್ಲಾಒಟ್ಟುಗೂಡಿಇದರಸಾಕಾರಕ್ಕೆಶ್ರಮಿಸಬೇಕಿದೆ. ಎಲ್ಲಾರೂಸೇರಿಸಮಾಜದಲ್ಲಿಒಂದುದೊಡ್ಡಬದಲಾವಣೆತರಬೇಕಿದೆ.
ಪ್ರ೧. ಗುರೂಜಿ, ಭಗವದ್ಗೀತೆಯಪ್ರಕಾರಜಗತ್ತಿನಲ್ಲಿಆದ, ಆಗುತ್ತಿರುವಮತ್ತುಆಗುವಕ್ರಿಯೆಗಳುಒಳ್ಳೆಯದಕ್ಕೆಆಗುತ್ತವೆಯಲ್ಲ. ಹಾಗಿದ್ದಲ್ಲಿಒಳ್ಳೆಯಮತ್ತುಕೆಟ್ಟದರಮಧ್ಯಏಕೆವಿಭಜನೆಇದೆ?
ಶ್ರೀಶ್ರೀರವಿಶಂಕರ್:ನಾನುನಿಮ್ಮಲ್ಲಿಗೆಇಬ್ಬರನ್ನುಕಳುಹಿಸಿಒಬ್ಬನಿಗೆನಿಮ್ಮಗುಣಗಾನಮಾಡಲೂ, ಮತ್ತೊಬ್ಬನಿಗೆನಿಮ್ಮನ್ನುತೆಗಳಲೂಹೇಳುತ್ತೇನೆ. ಆಗನಿಮಗೆಒಳ್ಳೆಯಮತ್ತುಕೆಟ್ಟದರನಡುವಿನವ್ಯತ್ಯಾಸತಿಳಿದುಬರುತ್ತದೆ.
ನಿಮಗೆಯಾವುಕ್ಷಣಿಕದುಃಖವನ್ನುನೀಡಿನಿರಂತರಸುಖವನೀಯುವುದೋಅದುಒಳ್ಳೆಯದು.ಇದುಒಂದುಮಾಪನ.
ಪ್ರ೨. ನಾನುಇಷ್ಟಪಡುವವೃತ್ತಿಅಥವಾನನ್ನಪೋಷಕರುನನಗಾಗಿಬಯಸಿದವೃತ್ತಿ -ಈಎರಡರನಡುವೆಯಾವುದನ್ನುನಾನುಆರಿಸಿಕೊಳ್ಳಲಿ?
ಶ್ರೀಶ್ರೀರವಿಶಂಕರ್:ನೀವುಅವರೊಂದಿಗೆಚರ್ಚಿಸಿ. ಅವರುನಿಮಗಾಗಿಸೂಚಿಸಿದವೃತ್ತಿನಿಮಗೆಇಸ್ಥವಿಲ್ಲದಿರುವುದನ್ನುಸ್ಪಷ್ಟಪಡಿಸಿ.ಅವರಆಆಸೆಯಹಿಂದಿರುವಕಾರಣವನ್ನುತಿಳಿಯಿರಿ. ಅವರವ್ಯಾಪಾರವನ್ನುನೀವುಮುಂದುವರಿಸಲುಬಯಸಿದರೆನೀವು MBA ಮಾಡಲೆಂದುಅವರುಬಯಸುವುದುಸಹಜ. ಅದ್ದರಿಂದಯೋಚಿಸಿಮುಂದುವರೆಯಿರಿ.ನಾವುಬಹಳಷ್ಟುಬಾರಿನಮ್ಮಹವ್ಯಾಸಮತ್ತುವೃತ್ತಿಯನಡುವಿನಅಂತರತಿಳಿಯುವುದೇಇಲ್ಲ. ನಾವುನಮ್ಮಹವ್ಯಾಸವನ್ನೇವೃತ್ತಿಯನ್ನಗಿಸಿಕೊಳ್ಳಲುಬಯಸುತ್ತೇವೆ. ನಮ್ಮವೃತ್ತಿಯಬಗ್ಗೆನಾವುನಿರಾಸಕ್ತರಾಗುತ್ತೇವೆ. ಆದ್ದರಿಂದನಿಮ್ಮಪೋಷರರೊಡನೆ,ನಿಮ್ಮಪ್ರೊಫೆಸರ್ಗಳಲೊಡನೆಮುಕ್ತವಾಗಿಚರ್ಚಿಸಿ.
ಪ್ರ. ನಿಮ್ಮಭೇಟಿಸಾಧ್ಯವಾಗದಾಗನನಗೇಕೆದುಖವಾಗುತ್ತದೆ?
ಶ್ರೀಶ್ರೀರವಿಶಂಕರ್:ಎಲ್ಲರಲ್ಲೂಇರುವುದುಒಂದೇಚೇತನ. ನಾವೆಲ್ಲರೂಒಂದೇ. ನಾನುವಿಶ್ವದಎಷ್ಟುದೇಶಗಳಲ್ಲಿಸಂಚರಿಸಿದ್ದೇನೆ. ಎಲ್ಲೂನಾನುಅಪರಿಚಿತರನ್ನುಭೇಟಿಮಾಡುತ್ತಿದ್ದೇನೆಎಂಬಭಾವನೆಯೇಬಂದಿಲ್ಲ. ಯಾರನ್ನುಭೇಟಿಯಾದರೂಅವರುನಮ್ಮವರೆಂದೇಭಾಸವಾಗಿದೆ. ಅವರಲ್ಲೂಅದೇಭಾವನೆಮೂಡಿದೆ. ನೀವೂಎಲ್ಲರನ್ನುಇದೇಭಾವನೆಯಿಂದಕಂಡುಎಲ್ಲರನ್ನುನಮ್ಮವರೇಎಂದುಸ್ವೀಕರಿಸಿರುವಿರಿ. ಇದೇಅಂತರಂಗದಜ್ಞಾನ. ಅದರಲ್ಲಿಯಾರೂಪರರಲ್ಲ.
ಪ್ರ೪. ಗುರೂಜಿ,ನಾವುಯಾರುಮತ್ತುನಮ್ಮಅಸ್ತಿತ್ವಏತಕ್ಕಾಗಿ?
ಶ್ರೀಶ್ರೀರವಿಶಂಕರ್:ಇದುಬಹಳಒಳ್ಳೆಯಪ್ರಶ್ನೆ. ಇದುನಿಮ್ಮಬಳಿಯಲ್ಲೇಇರಲಿ. ಈಪ್ರಶ್ನೆಯನ್ನುನಿಮಾಗೆನೀವೇಹಲವುಬಾರಿಕೇಳಿಕೊಳ್ಳಿ.ಇದುನಿಮ್ಮೊಳಗೇಇರಲಿ. ಇದರಉತ್ತರನೀಡುವವರುನಿಮಗೆದೊಡ್ಡವಂಚನೆಮಾಡಿದಂತೆ. ಯಾರಿಗೆಇದರಉತ್ತರತಿಳಿದಿದೆಯೋಅವರುಇದರಉತ್ತರಖಂಡಿತನೀಡುವುದಿಲ್ಲ. ಏಕೆಂದರೆಇದುನಿಮ್ಮಮೆದುಳಿನವಿತರ್ಕದಿಂದಜಾಗೃತವಾದಕಿಡಿ.ವಿತರ್ಕದಿಂದಸ್ವಯಂಜಾಗೃತಿಯಜ್ಞಾನಮೂಡುತ್ತದೆ. ಇದರಜ್ಞಾನವಿರುವವರಿಗೆನಿಮ್ಮಲ್ಲಿಉದ್ಭವವಾಗಿರುವಈಪ್ರಶ್ನೆಯಕುರಿತಾಗಿನಿಮ್ಮಬಗ್ಗೆಆನಂದವಾಗುತ್ತದೆ. ಇದರಜ್ಞಾನವಿಲ್ಲದವರುಏನೇನೋವಿವರಣೆಗಳೊಂದಿಗೆ ನಿಮ್ಮದಿಕ್ಕುಕೆಡಿಸುವಪ್ರಯತ್ನಮಾಡುತ್ತಾರೆ.
ಪ್ರ೫. ದೇವರುನಮ್ಮರಕ್ಷಣೆಹೇಗೆಮಾಡುತ್ತಾರೆ?
ಶ್ರೀಶ್ರೀರವಿಶಂಕರ್:ಆಶ್ಚರ್ಯಕರರೀತಿಯಲ್ಲಿ! ನೀವುಜನ್ಮತಾಳಿದಕ್ಷಣದಿಂದದೇವರುನಿಮ್ಮನ್ನುರಕ್ಷಿಸುತ್ತಾಬಂದಿರುತ್ತಾರೆ.
ನಿಮ್ಮಮಾತಾ-ಪಿತೃಗಳವಾತ್ಸಲ್ಯದಮೂಲಕನಿಮ್ಮನ್ನುರಕ್ಷಿಸಿದ್ದಾರೆ. ನಾವುಯಾರಿಂದಲೇಪ್ರೀತಿಯನ್ನುಪಡೆಯುತ್ತಿದರೆ; ಅದೆಲ್ಲಭಗವಂತನನಿಷ್ಕಪಟಪ್ರೀತಿಯೇಆಗಿದೆ. ಭಗವಂತನೇನಮಗೆಎಲ್ಲವನ್ನೂನೀಡುತ್ತಿದ್ದಾನೆ.
ಪ್ರ೬. ನಾವುಭಗವಂತನಿಗೆನಮ್ಮಅಮೂಲ್ಯವಾದವೇಳೆಯನ್ನುನೀಡಬೇಕು.ಈಅಮೂಲ್ಯವಾದವೇಳೆಯಾವುದು? ತಿಳಿಸಿ
ಶ್ರೀಶ್ರೀರವಿಶಂಕರ್:ನಿಮಗೆದಿನದಲ್ಲಿಬೇರೆಎಲ್ಲಾಕೆಲಸಗಳನಡುವೆಬಿಡುವಾದಸಮಯವನ್ನುದೇವರಿಗೆನೀಡುವುದಲ್ಲ.ನಿಮಗೆನೋಡಲುಯಾವುದೇಚಲನಚಿತ್ರಗಳುಇಲ್ಲದಾಗ, ಏನೂಬೇರೆಕೆಲಸಇಲ್ಲದಿದ್ದಾಗನೀವುಭಜನೆಮಾಡುವುದಾದರೆಅದುನಿಮ್ಮಅಮೂಲ್ಯವೇಳೆಅಲ್ಲ. ಈವೇಳೆಯನ್ನುಭಗವಂತನಿಗೆನೀಡುವುದುಸರಿಯಲ್ಲ. ಪ್ರತಿದಿನಕನಿಷ್ಟಹತ್ತುನಿಮಿಷವಾದರೂಬೆಳಿಗ್ಗೆಸಂಜೆಧ್ಯಾನಕ್ಕೆಕುಳಿತುಕೊಳ್ಳಿ.
ಇದುನೀವುಭಗವಂತನಿಗಾಗಿಮಾಡುತ್ತಿಲ್ಲ. ಭಗವಂತನಿಗೆನಿಮ್ಮಿಂದಯಾವಅಪೇಕ್ಷೆಯೂಇಲ್ಲ. ಇದುನಿಮಗೊಸ್ಕರವಾಗಿಯೇನೀವುಮಾಡುವಧ್ಯಾನ, ಬಡವರಸೇವೆ.ಇದುಅಮೂಲ್ಯವಾದಸಮಯ.ನಿಮ್ಮಶ್ರಮವನ್ನುಸೇವಾಕಾರ್ಯಗಳಿಗೆನೀಡಿ.
ಪ್ರ೭. ಎಲ್ಲಾರೂಮುಕ್ತಿಯಅಪೇಕ್ಷೆಯಲ್ಲಿದ್ದಾರೆ. ಆದರೆ೨೧ನೇಶತಮಾನದಲ್ಲಿಮುಕ್ತಿಪಡೆಯಲುನಾವೇನುಮಾಡಬೇಕು?
ಶ್ರೀಶ್ರೀರವಿಶಂಕರ್:ಹೌದು. ಎಲ್ಲರೂಮುಕ್ತಿಯಅಪೇಕ್ಷೆಯಲ್ಲಿದಾರೆ.
ಪ್ರಾಪಂಚಿಕಭೋಗಗಳನ್ನುಅನುಭವಿಸುವುದಕ್ಕೂಒಂದುಎಲ್ಲೆಇದೇ. ಈಎಲ್ಲೆದಾಟಿದಮೇಲೆಬಂಧಮುಕ್ತಿಯವಾಂಛೆಮೂಡುತ್ತದೆ. ಉದಾಹರಣೆಗೆನೀವುಯಾರನ್ನಾದರೂ೧೦ಪರೋಟಾಗಳನ್ನುತಿನ್ನಲುಹೇಳಿದರೆಅವನುಅದನ್ನುಮಾಡಲಾರ.
೬ರನಂತರಅವನುಹೆಚ್ಚುತಿನ್ನಲಾರ. ಮುಕ್ತಿಯವಾಂಛೆಬಹುಸಹಜವಾದದ್ದು. ಪ್ರತಿಯೊಬ್ಬನೂಆಂತರಿಕಸ್ವಾತಂತ್ರ್ಯವನ್ನುಅಪೇಕ್ಷಿಸುತ್ತಾನೆ,ಇದುಸ್ವಾಭಾವಿಕ.
ಪ್ರ೮. ಗುರೂಜಿ, ನೀವುಪಾಕಿಸ್ತಾನಕ್ಕೆಹೋಗುತ್ತಿದೀರ. ಅಲ್ಲಿಬಹಳಹಿಂಸೆಇದೆ. ಪಾಕಿಸ್ತಾನದಭವಿಷ್ಯದಬಗ್ಗೆನಿಮ್ಮಅಭಿಪ್ರಾಯವೇನು?
ಶ್ರೀಶ್ರೀರವಿಶಂಕರ್:ನನ್ನಆಗಮನದಸುದ್ದಿಅಲ್ಲಿಪ್ರಚಲಿತಗೊಂಡಿದೆ. ಬಹಳದಿನಗಳನಂತರಭಯೋತ್ಪಾದಕರಸಂಸ್ಥೆಯನ್ನುಅವರುಬಹಿಷ್ಕರಿಸಿದ್ದಾರೆ. ಈಸಂಸ್ಥೆಬಹಳಜನಶಿಯಾಮುಸ್ಲಿಮರಹತ್ಯೆಯಹೊಣೆಹೊತ್ತಿದೆ. ಪಾಕಿಸ್ತಾನವುಸ್ವತಃಭಯೋತ್ಪಾದನೆಗೆಬಲಿಯಾಗಿದೆ.
ನಾನುಅಲ್ಲಿಮೂರುದಿನಮಟ್ಟಿನಪ್ರವಾಸಕ್ಕೆನಾಡಿದ್ದುಹೊರಟಿದ್ದೇನೆ.ಅಲ್ಲಿನನ್ನಅನುಚರರಿದ್ದರೆಅವರೆಲ್ಲನನ್ನನ್ನುತುಂಬುಹೃದಯದಿಂದಆಹ್ವಾನಿಸಿದ್ದಾರೆ.
ನಾನುಅಲ್ಲಿಗೆ೨೦೦೪ರಲ್ಲಿಭೇಟಿನೀಡಿದ್ದೆ. ಅವರುಹೇಳಿದ್ದರು " ಗುರೂಜಿನಾವುನಿಮಗಾಗಿ೫ವರ್ಷಕಾದಿದ್ದೇವೆ. ಈಗಮತ್ತೂ೫ವರ್ಷಕಾಯುವಂತೆಮಾಡಬೇಡಿ.ಆದರೆನಾನುಈಗ೭ವರ್ಷಗಳಬಳಿಕಮತ್ತೆಹೋಗುತ್ತಿದೇನೆ.
ನಾವುಅಲ್ಲಿ "ಶಾಂತಿಧಾಮವನ್ನು " ಕಟ್ಟಬೇಕಿದೆ.
ನಾನುಇಲ್ಲಿಯಯುವಜನತೆಯನ್ನುಯೋಗಮತ್ತುಧ್ಯಾನಗಳನ್ನುಕಲಿತುಬೇರೆಯವರಿಗೆಕಲಿಸಲುಪ್ರೇರೇಪಿಸುತ್ತೇನೆ. ನಿಮ್ಮಲ್ಲಿಎಷ್ಟುಜನಟೀಚೆರ್ಸ್ಆಗಲುಬಯಸುತ್ತೀರಿ? ನಾವು " ಟೀಚರ್ಟ್ರೈನಿಂಗ್" ವರ್ಗವನ್ನುಏರ್ಪಡಿಸುತ್ತೇವೆ.
ಭಾರತದಿಂದವಿಶ್ವದಎಲ್ಲಾಕಡೆಗೂಧ್ಯಾನಕಲಿಸಿಕೊಡುವಗುರುಗಳಅಗತ್ಯವಿದೆ. ಪಾಕಿಸ್ತಾನದಲ್ಲಿಸುಮಾರು೧ಲಕ್ಷಜನರಿಗೆದಿಆರ್ಟ್ಆಫ್ಲಿವಿಂಗ್ಸಂಸ್ಥೆಯುಸಹಾಯಒದಗಿಸಿದೆ.
ಸಿಂಧ್ಪ್ರಾಂತದಲ್ಲಿನೆರೆಹಾವಳಿಆದಾಗಲೂದಿಆರ್ಟ್ಆಫ್ಲಿವಿಂಗ್ನಜನಅಲ್ಲಿತುರ್ತುಚಿಕಿತ್ಸಾಘಟಕಗಳನ್ನುಸ್ಥಾಪಿಸಿಅಲ್ಲಿಯಜನರಸಹಾಯಕ್ಕೆಒದಗಿದ್ದರು. 
ನನ್ನಪ್ರಕಾರಭಾರತಮತ್ತುಪಾಕಿಸ್ತಾನವುರಕ್ಷಾಣಾಕಾರ್ಯಗಳಿಗೆವೆಚ್ಚಮಾಡುತ್ತಿರುವಹಣದನೂರರಒಂದುಭಾಗವನ್ನಾದರೂಎರಡೂದೇಶಗಳಶಾಂತಿಸಂಧಾನಕಾರ್ಯಗಳಿಗೆವ್ಯಯಿಸಿದರೆ, ಹಾಗುಎರಡೂದೇಶಗಳಜನತೆಪರಸ್ಪರಒಳ್ಳೆಭಾವನೆಗಳಿಂದಇದ್ದಾರೆ, ಯಾವುದೇಭಯೋತ್ಪಾದನಾಚಟುವಟಿಕೆಗಳಿಗೆಆಸ್ಪದವೇಇರದು.
ನಮಗೆಒಳ್ಳೆ doctor ಅಥವಾ lawyer ಬೇಕಾದಲ್ಲಿನಾವುಅವರಕೋಮುಯಾವುದೆಂದುಕೇಳುವುದಿಲ್ಲ. ಆದರೆರಾಜಕೀಯದಪ್ರಶ್ನೆಬಂದಾಗಮಾತ್ರಕೋಮುವಾದದಲ್ಲಿಸಿಲುಕುತ್ತೇವೆ.ಈಸೂತ್ರವನ್ನುಬದಲಿಸಬೇಕಿದೆ. ನಮ್ಮದೇಶಮುಂದುವರಿಯಬೇಕಾದರೆ,ಎಲ್ಲರಿಗೂಆರ್ಥಿಕನ್ಯಾಯದೊರೆಯಬೇಕಾದಲ್ಲಿನಮ್ಮಈಸಂಕುಚಿತಮನೋಭಾವನೆಯಿಂದಹೊರಬರಬೇಕು.
ಪ್ರ೯. ಗುರೂಜಿ, ನೀವುವಿಮಾನ,ಹಾಗುಕಾರ್ನಲ್ಲಿಬಹಳಪ್ರಯಾಣಮಾಡುತ್ತೀರಿ. ಎಸ್ಟೋಬಾರಿನಿಮಗೆವಿಶ್ರಮಿಸಲುಅಥವಾಊಟಮಾಡಲೂವೇಳೆಇರುವುದಿಲ್ಲ. ನೀವುಇದನ್ನೆಲ್ಲಾಹೇಗೆಮಾಡಲುಸಧ್ಯ?
ಶ್ರೀಶ್ರೀರವಿಶಂಕರ್:ಎಲ್ಲಿಕೆಲಸಮಾಡುವಮನಸ್ಸುಇರುತ್ತದೋ, ಅದನ್ನುಮಾಡುವಚೈತನ್ಯ, ಶಕ್ತಿತಾನೇತಾನಾಗಿಬರುತ್ತದೆ.ನಿಮ್ಮಮನೆಯಲೂಯಾವುದೇಆಚರಣೆಅಥವಾಹಬ್ಬದದಿನಗಳಲ್ಲಿನೀವುಹೇಗೆಊಟದಬಗ್ಗೆಚಿಂತಿಸದೆಸಿದ್ಧತೆಗಳಲ್ಲಿಮುಳುಗಿರುತ್ತೀರೋ, ಹಾಗೆಯೇನನಗೆಪ್ರತಿದಿನವೂಆಚರಣೆಯೇ.
ಪ್ರ೧೦. ಗುರೂಜಿ, .ಪ್ರ.ಯಲ್ಲಿಒಬ್ಬಯುವಕಇಂದುಮುಖ್ಯಮಂತ್ರಿಯಾಗಲುಹೊರಟಿದ್ದಾರೆ.ಅವರುಹಣಮತ್ತುಜನಬಲವನ್ನುದುರುಪಯೋಗಪಡಿಸಿಕೊಳ್ಳುತ್ತಿರುವನಿರಂಕುಶಪ್ರಭುತ್ವವನ್ನುನಿರ್ನಾಮಗೊಳಿಸುವುದಾಗಿಹೇಳಿಕೊಂಡಿದ್ದಾರೆ.ನಿಮಗೆಯುವಕನಿಂದಈಬದಲಾವಣೆಸಾಧ್ಯವೆಂದುಅನಿಸುತ್ತದೆಯೇ?
ಶ್ರೀಶ್ರೀರವಿಶಂಕರ್:ಖಂಡಿತವಾಗಿ! ಯುವಜನಾಂಗಕ್ಕೆಇಂಥಒಂದುಬದಲಾವಣೆಬೇಕಾಗಿದೆ..ಪ್ರ.ವನ್ನುಈಎತ್ತರದಸ್ಥಾನಕ್ಕೆತೆಗೆದುಕೊಂಡುಹೋದಅಖಿಲೇಶ್- ಜಿಯನ್ನುನಾನುಅಭಿನಂಧಿಸುತ್ತೇನೆ.
ಹಾಗೆಯೇಅವರನ್ನುಮಾದರಿಯಾಗಿಟ್ಟುಕೊಂಡುದೇಶದಇತರೆರಾಜ್ಯಗಳಯುವಪೀಳಿಗೆಮುಂದುವರಿಯಬೇಕಿದೆ. ಯುವಜನಾಂಗವುಸಚಿವಸಂಪುಟದಭಾಗವಾಗಲಿ. ಇದುಒಳ್ಳೆಯಬೆಳವಣಿಗೆ.
ಹಣಹಾಗುಜನಬಲದದುರುಪಯೋಗಪಡಿಸುತ್ತಿರುವ "autocratic power " ಸಂಪೂರ್ಣವಾಗಿನಿರ್ಮೂಲನವಾಗಬೇಕು. ಜೊತೆಗೆಆಧ್ಯಾತ್ಮವೂಬೇಕು. ಈಆಧ್ಯಾತ್ಮವೇ autocracy ಯನ್ನುನಿರ್ಮೂಲನಮಾಡಲುಸಾಧ್ಯ.
autocracy
ಯವಿರುದ್ಧಕಾನೂನೂಬಹಳನಿಷ್ಕೃಷ್ಟವಾಗಿರಬೇಕು.
ಪ್ರ ೧೧. ಗುರೂಜಿ, ನಿಮ್ಮಲ್ಲಿ ಪ್ರತಿಯೊಂದು ದೇಶ, ಮತ ಮತ್ತು ಎಲ್ಲಾ ತರದ ಜನರೆಡೆಗೂ ಒಂದು ಆತ್ಮೀಯ ಭಾವನೆ ಇದೆ.ಇದು ನಿಮ್ಮ ದೊಡ್ಡತನ. ಆದರೆ ಅವರೂ ನಿಮ್ಮಲ್ಲಿ ಆತ್ಮೀಯತೆ ತೋರುವುದರ ಗುಟ್ಟೇನು?
ಶ್ರೀ ಶ್ರೀ ರವಿಶಂಕರ್: ನಮ್ಮ ಅಂತರಂಗದಲ್ಲಿ ಏನಿದೆಯೋ ಅದೇ ಬಹಿರಂಗದಲ್ಲೂ ಪ್ರಕಟವಾಗುತ್ತದೆ. ವಿಶ್ವವೇ ಒಂದು ಕನ್ನಡಿ ಇದ್ದ ಹಾಗೆ. ನಮ್ಮ ಅಂತರಂಗದಲ್ಲಿ ಕೆಟ್ಟ ಆಲೋಚನೆ ಮೂಡಿದಲ್ಲಿ ಅದು ಹೊರಗಡೆ ಪ್ರಕಟವಾಗುತ್ತದೆ. ಅದೇ ನಮ್ಮ ಒಳಗೆ ಒಳ್ಳೆ ಆಲೋಚನೆಗಳಿದ್ದಲ್ಲಿನಮ್ಮ ಸಂಪರ್ಕದಲ್ಲಿ ಬರುವವರೂ ಒಳ್ಳೆಯವರಾಗುತ್ತಾರೆ.

ಪ್ರ. ಗುರೂಜಿ, ಈಗ ರಾಪಿಡ್ ಫೈರ್ ಪ್ರಶ್ನೆಗಳು!
ಶ್ರೀ ಶ್ರೀ ರವಿಶಂಕರ್: ಸರಿ
ನೀವು?
ನಾನು ನಿಮ್ಮವ
ನಾನು?
ನೀವು ನನ್ನವ
ಜೀವನ?
ಅತ್ಯಮೂಲ್ಯ
ಬಂಧನ?
ಇದರಿಂದಹೊರಬರಬೇಕು.
ಮೂಢ ನಂಬಿಕೆಗಳು?
ಇವುಗಳಲ್ಲಿ ನಂಬಿಕೆ ಇರುವವರೆಗೂ ಅವು ಮೂಢ ನಂಬಿಕೆಗಳೆಂದು ತೋರುವುದಿಲ್ಲ.
ಆಟ?
ಜೀವನವೇ ಒಂದು ಆಟ!
ಮಾಯೆ?
ಮಾನ್ಯ
ಭಾವಪರವಶತೆ ?
ಪ್ರಕೃತಿ.
ಮದುವೆ?
ನಿಮ್ಮ ಆಯ್ಕೆ
ಯೋಗ್ಯತೆ?
ಲಕ್ಷ್ಯ
ಸಂತೃಪ್ತಿ?
ಗುರಿ
ಕೃಪೆ?
ಸಂಪತ್ತು.
ಬಲ?
ಸ್ವ ಪ್ರಯತ್ನ
ಸತ್ಸಂಗ ?
ಒಂದು ಸಾಧನ
ರಾಜನೀತಿ?
ಸಾಮಾನ್ಯ ಜನತೆಯ ಹಿತರಕ್ಷಣೆ
ಆಧ್ಯಾತ್ಮ?
ಜೀವನದ ಒಂದು ಭಾಗ.
ತಾರುಣ್ಯ?
ನಿಮ್ಮಲ್ಲಿ ಯಾವಾಗಲೂ ತಾರುಣ್ಯ ಕಾಪಾಡಿ.
ಅನುಗ್ರಹ?
ಸುಭಿಕ್ಷ ವಾಗಿದೆ.
ಭಕ್ತ?
ಎಲ್ಲೆಲ್ಲಿಯೂ ಇದ್ದಾರೆ.
ಒಬ್ಬ ಮಹನೀಯ ಒಮ್ಮೆ ಹೇಳಿದ, " ನಮಗೆ ಅನ್ನ ನೀರು ದೊರೆಯದಂತ ಜಾಗದಲ್ಲಿಯೂ, ಭಕ್ತರನ್ನು ಕಾಣಬಹುದು". ಇದು ಒಳ್ಳೆಯದು.ಭಕ್ತರು ಎಲ್ಲೆಡೆ ಇದ್ದರೆ ಜಗತ್ತಿನಲ್ಲಿ ಪರಿಮಳ ಬೀರುವರು.
ಪ್ರ ೧೨. ಗುರೂಜಿ, ಇಂದು ನೀವು ಕಾರಾಗ್ರಹಕ್ಕೆ ಭೇಟಿ ನೀಡಿದಿರೆಂದು ತಿಳಿದು ಬಂತು. ನಿಮ್ಮ ಯಾವ ಕರ್ಮವು ನಿಮ್ಮನ್ನು ಅಲ್ಲಿಗೆ ಹೋಗುವಂತೆ ಮಾಡಿದ್ದು?
ಶ್ರೀ ಶ್ರೀ ರವಿಶಂಕರ್: ಹೌದು! ಇಂದು ಮಾತ್ರ ಅಲ್ಲ, ಬಹಳ ಸಲ ಅಲ್ಲಿಗೆ ಭೇಟಿ ಕೊಟ್ಟಿದ್ದೇನೆ.ಕಾರಗ್ರಹ ಶ್ರೀ ಕೃಷ್ಣನ ಜನ್ಮಸ್ಥಳ (ನಗು).ಶ್ರೀ ಕೃಷ್ಣನ ಜನ್ಮ ಅಲ್ಲೇ ಆದದ್ದು. ಅಲ್ಲಿರುವವರನ್ನು ಭೇಟಿ ಮಾಡಲು ಹೋಗಿದ್ದೆ.ಅವರೆಲ್ಲ ಬಹಳ ಸಂತೋಷ ಗೊಂಡರು. ಅವರ ಸಂತಸ ನೋಡಿ ನಾನೂ ಸಂತಸಗೊಂಡೆ. ಅಲ್ಲದೆ ಕಾರಗ್ರಹದಿಂದ ಬಿಡುಗಡೆಯ ನಂತರ ಇಬ್ಬರು teachers ಆಗಿದ್ದಾರೆ.
ಪ್ರ ೧೩. ಗುರೂಜಿ, ನನ್ನ ಎಲ್ಲಾ ಕೆಲಸಗಳು ನಿಮ್ಮ ದಯೆಯಿಂದ ಆಗುವುದಾದರೆ ನಾನು ಏಕೆ ಪರಿಶ್ರಮ ಪಡಬೇಕು?
ಶ್ರೀ ಶ್ರೀ ರವಿಶಂಕರ್: ಹಾಗಾದರೆ ನಿಮ್ಮನ್ನು ನೀವು ಸೇವಾ ಕರ್ಯಗಲ್ಲಿ ತೊಡಗಿಸಿಕೊಳ್ಳಿ." ಸುಖ ಮೇ ಸೇವಾ ದುಃಖ್ ಮೇ ತ್ಯಾಗ್" ಇದು ನಮ್ಮ ಜೀವನದ ಧ್ಯೇಯವಾಗಿರಬೇಕು. ನೀವು ಸಂತೋಷದಿಂದ ಇದ್ದರೆ ನಿಮ್ಮನ್ನು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ.ಅದೇ ನೀವು ದುಃಖದಿಂದ ಇದ್ದರೆ ನಿಮ್ಮನ್ನು ಸಮರ್ಪಿಸಿಕೊಳ್ಳಿ.ದುಃಖದಲ್ಲಿ ನಿಮಗೆ ಸಮರ್ಪಣೆ ಸಾಧ್ಯವಾಗದ್ದಲ್ಲಿ ಸುಖದಲ್ಲಿ ಅದು ಸಾಧ್ಯವೇ? ಆದ್ದರಿಂದ ಸುಖದಲ್ಲಿ ಸೇವೆ ಮಾಡಿ, ದುಃಖದಲ್ಲಿ ಸಮರ್ಪಿಸಿಕೊಳ್ಳಿ.
ಪ್ರ೧೪: ಗುರೂಜಿ, ನಿಮ್ಮ ಪ್ರತಿಮೆ ನೋಡಿದೊಡನೆ,ನಿಮ್ಮ ನಾಮ ಸ್ಮರಣೆಯಿಂದ ಹಾಗು ನಿಮ್ಮ ಆಗಮನದ ಸುದ್ದಿ ಕೇಳಿದೊಡನೆ ಎಲ್ಲ ಕಾರ್ಯಗಳು ಸುಗಮವಾಗಿ ನಡೆದುಬಿದುವುವು.ಇದು ಹೇಗೆ ಸಾಧ್ಯ?
ಶ್ರೀ ಶ್ರೀ ರವಿಶಂಕರ್: ಇದು ನನಗೂ ಗೊತ್ತಿಲ್ಲ. ನಾನು ಬೆಳೆಯಲು ಇಷ್ಟ ಪಡದಒಂದು ಪುಟ್ಟ ಶಿಶು. ನಿಮ್ಮಲ್ಲಿಯೂಒಂದು ಚಿಕ್ಕ ಶಿಶು ಇದೆ. ಅದನ್ನು ಎಬ್ಬಿಸಿ, ನಿಮ್ಮಲ್ಲಿಯ ಮುಗ್ಧತೆಯನ್ನು ಹೊರತನ್ನಿ.
ಪ್ರ ೧೫: ಗುರೂಜಿ, ಇಂದಿನ ಯುವಜನತೆ ಕಂಪ್ಯೂಟರ್ ಮುಂದೋ, ಟಿವಿ ಮುಂದೋ,ಪಾರ್ಟಿ ಯಲ್ಲಿ ಮಜಾ ಮಾಡಿ ಕಾಲಹರಣ ಮಾಡುತ್ತಾರೆ. ಯುವಶಕ್ತಿಯ ಸರಿಯಾದ ಬಳಕೆ ಹೇಗೆ?
ಶ್ರೀ ಶ್ರೀ ರವಿಶಂಕರ್: ಯುವ ಜನತೆ ಇದನ್ನೆಲ್ಲಾ ಮಾಡುವುದರ ಜೊತೆಗೆ ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳ ಬೇಕು. ಅವರುದೇಶದ ಜನತೆಯನ್ನು ಎಚ್ಚೆತ್ತುಕೊಳ್ಳುವಂತೆ ಪ್ರೇರೇಪಿಸ ಬೇಕು. ಯುವಜನತೆ ರಾಜಕೀಯದ ಅಂಗವಾಗ ಬೇಕು.
ಬಹಳಷ್ಟು ಜನ ಮತ ಚಲಾಯಿಸಲೂ ಸಹ ಹೋಗುವುದಿಲ್ಲ. ಎಲ್ಲ ಪಕ್ಷಗಳೂ ಒಂದೇ, ಭ್ರಷ್ಟಾಚಾರ ಎಲ್ಲೆಲ್ಲೂ ಇದೆ ಎಂದು ಅವರ ಭಾವನೆ. ದಯವಿಟ್ಟು ಹಾಗೆ ಮಾಡಬೇಡಿ.ಸಮಾಜದಲ್ಲಿ ಸಜ್ಜನರೆ ಹೆಚ್ಚಾಗಿದ್ದಾರೆ. ಆದರೆ ಅವರೆಲ್ಲಾಸುಮ್ಮನಿದ್ದಾರೆ.ಸಮಾಜದ ದುಃಸ್ಥಿತಿಗೆ ದುರ್ಜನರೆ ಕಾರಣವಲ್ಲ. ಸಜ್ಜನರು ಸುಮ್ಮನಿರುವುದೇ ಕಾರಣ. ಸಜ್ಜನರನ್ನು ಪ್ರೇರೇಪಿಸಲು ಯುವಜನ ಮುಂದೆ ಬರಬೇಕು. ಆಗ ನಮ್ಮ ದೇಶದ ಅತ್ಯುನ್ನತ ಅಭಿವೃದ್ದಿ ಸಾಧ್ಯ.
ನಮ್ಮ ದೇಶದಲ್ಲಿ ಆಧ್ಯಾತ್ಮ ಉನ್ನತ ಸ್ಥಿತಿಯಲ್ಲಿದಾಗ ನಮ್ಮ ದೇಶ ಸಮೃದ್ಧವಾಗಿತ್ತು. ಎಲ್ಲಿ ಏನೂ ಕೊರತೆ ಇರಲಿಲ್ಲ. ದೇಶದಲ್ಲಿ ಸಂಪತ್ತು ಅಷ್ಟಾಗಿ ಇರಲಿಲ್ಲವಾದೂ ವಿಶ್ವದ ಮೂರನೇ ಒಂದು ಭಾಗಾ GDP ( ಗ್ರಾಂಡ್ ಡೊಮೆಸ್ಟಿಕ್ ಪ್ರಾಡಕ್ಟ್) ಭಾರತದಿಂದ ಬರುತ್ತಿತ್ತು. ಅದೇ ಈಗ ನೋಡಿದರೆ ನಮ್ಮದೇಶ ಎಲ್ಲಾತರಹದ ಸಮಸ್ಯೆಗಳಿಗೆ ತುತ್ತಾಗಿದೆ.ಆದ್ದರಿಂದಲೇ ನಮ್ಮ ದೇಶದ ಯುವಜನ ಎಚ್ಚೆತ್ತುಕೊಳ್ಳಲು ಹೇಳುತ್ತಿದ್ದೇನೆ. ಮುಂದೆ ಬಂದು ಮೌಢ್ಯತೆಯನ್ನು ಮತ್ತು ಮೂಢ ನಂಬಿಕೆಯನ್ನೂ ತೊಲಗಿಸಿ. ಇಂದಿಗೂ ಪಶುಬಲಿ ದೇಶದ ಹಲವು ದೇವಸ್ಥಾನಗಳಲ್ಲಿ ರೂಢಿಯಲ್ಲಿದೆ. ಇದು ನಿಲ್ಲಬೇಕು. ಜಾತಿಪದ್ಧತಿ ನಿಲ್ಲಬೇಕು. ನಮ್ಮ ಪೂರ್ವಜರಲ್ಲಿ ಬಹಳಷ್ಟು ಸಾಧು ಸಂತರು ಕೆಳಜಾತಿಯಲ್ಲೇ ಹುಟ್ಟಿದ್ದಾರೆ.
ನಮ್ಮ ದೇಶದಲ್ಲಿ ಪಾದ ಪೂಜೆ ಮೊದಲಿಂದಲೂ ಆಚರಣೆಯಲ್ಲಿದೆ. ಪಾದವು ಎಂದಿಗೂ ಅಪಮಾನಕರ ಎಂದು ತಿಳಿದಿರಲಿಲ್ಲ. ಸತ್ಯವೇನೆಂದರೆ ಶಿರವು ಎಂದಿಗೂ ಪೂಜಿಸಲ್ಪಟ್ಟಿಲ್ಲ, ಬದಲಿಗೆ ಪಾದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.ವಿದೇಶಗಳಲ್ಲಿ"ಮೈ ಫೂಟ್" ಎಂದರೆ ಅವಮಾನ.ಆದರೆ ಭಾರತದಲ್ಲಿ ಪಾದಗಳು ಪವಿತ್ರವಾದವು.ಆದ್ದರಿಂದ ಶೂದ್ರ ಜನಾಂಗವು ಪಾದಕ್ಕೆ ಹೋ ಲಿಸಲ್ಪಟ್ಟರೆ, ಅದು ತುಚ್ಛವಲ್ಲ ಬದಲಿಗೆ ಆಧಾರಣೀಯ.ಎಲ್ಲಾ ಜಾತಿಯನ್ನು ಸಮನಾಗಿ ಕಾಣಬೇಕು. ಹಾಗು ಎಲ್ಲರೂ ತಮ್ಮ ಕೆಲಸ ಮಾಡಬೇಕು.
ಪ್ರ ೧೬. ತ್ರೇತಾಯುಗದಲ್ಲಿ ಶ್ರೀ ರಾಮನ ಯುದ್ಧ ರಾವಣನ ವಿರುದ್ಧವಾಗಿತ್ತು. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಯುದ್ಧವು ಕೌರವರ ವಿರುದ್ಧವಾಗಿತ್ತು.ಹಾಗೆ ಕಲಿಯುಗದಲ್ಲಿ ನಿಮ್ಮ ಯುದ್ಧ ಯಾರ ವಿರುದ್ಧ?
ಶ್ರೀ ಶ್ರೀ ರವಿಶಂಕರ್: ನನ್ನ ಯುದ್ಧವು ಮೌಢ್ಯತೆ,ಅನ್ಯಾಯ, ಕೊರತೆ ಮತ್ತು ಅಪವಿತ್ರತೆ ವಿರುದ್ಧ.
ಯಾರೋ ಹೇಳುತ್ತಿದ್ದರು. ಆತ್ಮ ಸತ್ಯಯುಗದಲ್ಲಿ ಪರಿಶುದ್ಧವಾಗಿತ್ತು ಮತ್ತು ಅದರ ಪವಿತ್ರತೆ ಕ್ಷೀಣಿಸುತ್ತಾ ಹೋಗಿ ಕಲಿಯುಗದಲ್ಲಿ ಅಪವಿತ್ರವಾಗಿ ಬಿಟ್ಟಿತು.ಇದು ಶುದ್ಧ ಸುಳ್ಳು. ನಿಜ ಏನೆಂದರೆ ಸತ್ಯಯುಗದಲ್ಲೂ ಹಿರಣ್ಯಾಕ್ಷ, ಹಿರಣ್ಯಕಷಿಪುವಂತ ರಾಕ್ಷಸರಿದ್ದರು. ಪ್ರತೀ ಬಾರಿ ಅವರು ಕಲ್ಯಾಣ ಕಾರ್ಯದಲ್ಲಿ ಅಡ್ಡಿ ಒಡ್ಡಿದಾಗ ಯಾರಾದರೂ ದೇವರನ್ನು ಪ್ರಾರ್ಥಿಸಿ, ದೇವರು ಅವತಾರ ತಾಳಿ ಅವರನ್ನು ಭುವಿ ಇಂದ ನಾಶಗೊಳಿಸುತ್ತಿದ್ದರು.
ಎಲ್ಲ ಯುಗಗಳಲ್ಲಿಯೂ ಆತ್ಮ ಕಾಲಾತೀತ ಮತ್ತು ಪರಿಶುದ್ಧ. ಆತ್ಮ ಮಲಿನಗೊಂಡಿದೆ ಎಂದು ಭಾವಿಸುವುದೂ ತಪ್ಪು. ಕಲಿಯುಗವೂ ಒಳ್ಳೆಯದೇ. ಕಾಲವನ್ನು ಆಕ್ಷೇಪಿಸುವುದು ತಪ್ಪು.
ನೀವು ಕೇಳಿರಬೇಕು "ಕಲಿಯುಗ್ ಕೇವಲ್ ನಾಮ್ ಆಧಾರ". ಕಲಿಯುಗದಲ್ಲಿ ಕೇವಲ ಪರಮಾತ್ಮನ ನಾಮಸ್ಮರಣೆಯಿಂದ ದೇವರನ್ನು ಒಲಿಸಬಹುದು. ಆದ್ದರಿಂದ ಸತ್ಯಯುಗ ಕಲಿಯುಗಕ್ಕಿಂತ ಒಳ್ಳೆಯದಾಗಿತ್ತು ಎಂದುಯಾವತ್ತೂ ಹೇಳಬೇಡಿ. ಎಲ್ಲಾ ಕಾಲಗಳಲ್ಲಿಯೂ ಸಾಧಕರು ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ ಹಾಗು ಅವರ ಗುರಿ ತಲುಪಿದ್ದಾರೆ.ನೀವೂ ಇಂತಹ ಪರಿಪೂರ್ಣತೆಯನ್ನು ಇಂದಿಗೂ ಸಾಧಿಸಬಹುದು.
ಪ್ರ ೧೭: ಆಕರ್ಷಣೆಯೇ ತುಂಬಿರುವ ಭೂಮಿಯಲ್ಲಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳನ್ನು ಸಂರಕ್ಷಿಸಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನಮ್ಮ ಚಿತ್ತವು ಆನಂದಮಯವಾದದ್ದು.ಚೇತನಮಯವಾದದ್ದು.ನಮ್ಮಪ್ರಕಾರಆಧ್ಯಾತ್ಮಬೇಸರಹುಟ್ಟಿಸುವಂತದ್ದು;ಇದು ಜನರನ್ನು ನಿಸ್ತೇಜ ಹಾಗು ನಿರುತ್ಸಾಹ ಗೊಳಿಸುವುದು. ಅಲ್ಲ! ನಿಜವೇನೆಂದರೆ ಆಧ್ಯಾತ್ಮ ಎಂದರೆಮಧುರವಾದಜೀವನವದ ಆಸ್ವಾದನೆ. ಶಾಂತಿ, ಸಂತೋಷ ಮತ್ತು ಸಂತೃಪ್ತಿಯ ಜೀವನ. ಅನುಭವವನ್ನು ಹೊಂದುವುದೇ ಧ್ಯಾನವಾಗಿದೆ. ಧ್ಯಾನದ ಅನುಭವ ಒಮ್ಮೆ ಆದಲ್ಲಿ ನಿಮಗೆ ಬೇರೆಲ್ಲ ನಿಸ್ತೇಜ ಎನಿಸುವುದು. ಒಮ್ಮೆ ನಿಮ್ಮ ಆಂತರ್ಯದೊಂದಿಗೆ ನಿಮ್ಮ ಅನುಬಂಧ ಏರ್ಪಟ್ಟಲಿ ಹೊರಗಿನ ಎಲ್ಲವೂ ನಿರುತ್ಸಾಹ ಮತ್ತು ನಿಸ್ತೇಜ ಎನಿಸುವುದು.
ಪ್ರ ೧೮: ಗುರೂಜಿ, ನಾನು ಒಳ್ಳೆಯ ಮನುಷ್ಯನಾಗಲೆಂದು ದೇವರ ಇಚ್ಛೆ. ನನ್ನ ಪೋಷಕರು ಮತ್ತು ನಿಮ್ಮ ಅಭಿಲಾಷೆಯೂ ಇದೇ ಆಗಿದೆ. ಹಾಗಿದ್ದಲ್ಲಿದೇವರು ದುಷ್ಟತನ ಏಕೆ ಸೃಷ್ಟಿಸಿದ್ದಾರೆ?
ಶ್ರೀ ಶ್ರೀ ರವಿಶಂಕರ್: ನೀವು ಕೆಟ್ಟವರೆಂದು ಯಾರು ಹೇಳಿದ್ದು? ನೀವು ಒಳ್ಳೆಯ ಮನುಷ್ಯರಾಗಬೇಕೆಂದು ನಾನು ಎಂದೂ ಹೇಳಿಲ್ಲ.ನೀವು ಈಗಾಗಲೇ ಒಳ್ಳೆಯವರು. ನೀವು ಎಚ್ಚೆತ್ತು ಕೊಂಡರೆ ಸಾಕಷ್ಟೇ. ನೀವು ಸಿಲುಕಿರುವ ಎಲ್ಲಾ ದುಶ್ಚಟಗಳಿಂದ ಹೊರಬರುವ ಸಾಮರ್ಥ್ಯ ನಿಮ್ಮಲ್ಲೇ ಇದೆ. ಅದನ್ನು ನೀವು ಬಿಡಬೇಕಷ್ಟೇ.
ಪ್ರ ೧೯: ಗುರೂಜಿ, ಆಧ್ಯಾತ್ಮ ಗುರುಗಳು ಮತ್ತು ಅವರ ಅನುಯಾಯಿಗಳು ಹೆಚ್ಚಾದಂತೆ ಅಪರಾಧ ಮತ್ತು ಭ್ರಷ್ಟಾಚಾರವೂ ಏಕೆ ಹೆಚ್ಚುತ್ತಿವೆ?
ಶ್ರೀ ಶ್ರೀ ರವಿಶಂಕರ್: ನೋಡಿ, ಅಪರಾಧ ಮತ್ತು ಭ್ರಷ್ಟಾಚಾರ ಹೆಚ್ಚಲು ಆಧ್ಯಾತ್ಮ ಗುರುಗಳು ಕಾರಣರಲ್ಲ. ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಹತ್ತು ವರ್ಷಗಳಹಿಂದೆ ಈಗಿರುವಷ್ಟು ಆಸ್ಪತ್ರೆಗಳು ಇರಲಿಲ್ಲ. ಈಗ ಆಸ್ಪತೆಗಳು ಹೆಚ್ಚ್ಚಗಿವೆ ಇದರ ಅರ್ಥಆಸ್ಪತೆಗಳು ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದೇ?
ಹತ್ತು ವರ್ಷಗಳಲ್ಲಿ ಆಸ್ಪತೆಗಳೂ ಹೆಚ್ಚಾಗಿವೆ, ರೋಗಿಗಳೂ ಹೆಚ್ಚಾಗಿದ್ದಾರೆ.ನೀವು ಸ್ಥಿತಿಗೆ ಆಸ್ಪತ್ರೆಗಳೇ ಕಾರಣವೆನ್ನುತೀರ? ಇಲ್ಲ.
ಎಷ್ಟೇ ಆಸ್ಪತ್ರೆಗಲ್ಲಿದ್ದರೂ ರೋಗವು ಹೆಚ್ಚಾಗುತ್ತಿದೆ.
ಇದೇ ತರ ಆಧ್ಯಾತ್ಮ ಗುರುಗಳಿದ್ದರೂ ಅಪರಾಧ ಹೆಚ್ಚುತ್ತಿವೆ. ಭಾರತದಲ್ಲಿ ಆಧ್ಯಾತ್ಮ ಇಲ್ಲದಿದ್ದರೆ ಪರಿಸ್ಥಿತಿಯು ಏನಾಗುತ್ತಿತ್ತು ಎಂದು ಯೋಚಿಸಿ.ನಾನು ಏನು ಹೇಳುತ್ತಿದ್ದೇನೆ ಎಂಬ ಕಲ್ಪನೆ ಬಂತೆ?
ಪ್ರತಿ ಗ್ರಾಮಕ್ಕೂ ಒಬ್ಬ ಸಂತ ಬೇಕು; ಒಬ್ಬ ಪುರೋಹಿತ ಬೇಕು, ಜನರನ್ನು ಒಂದುಗೂಡಿಸುವ, ಅವರನ್ನು ಉದ್ಧರಿಸುವ ವ್ಯಕ್ತಿ ಬೇಕು. ಬೇರೆಯವರ ಶ್ರೇಯಸ್ಸಿನ ಕಾಳಜಿ ಇರುವ,ಅವರ ನ್ಯೂನ್ಯತೆ ಪರಿಹರಿಸುವವ್ಯಕ್ತಿ ಬೇಕು.
ಭಾರತದಲ್ಲಿ ಲಕ್ಷ ಹಳ್ಳಿಗಳಿವೆ.ಪ್ರತಿಒಂದು ಹಳ್ಳಿಯಲ್ಲೂ ಹೀಗೆ ಜನರ ಕಾಳಜಿ ಮಾಡುವ, ಅವರಿಗೆ ಯೋಗ ಮತ್ತು ಧ್ಯಾನ ಕಲಿಸುವ ಇಬ್ಬರು ಇದ್ದರೆ ಸಾಕು. ಇಡೀ ಗ್ರಾಮವೇ ಪರಿವರ್ತನೆಗೊಳ್ಳುತ್ತದೆ. ನೀವು ತರದ ಒಬ್ಬ ಟೀಚರ್ ಆಗಿ. ನೀವು ಸ್ವತಃ ಯೋಗ ಕಲಿತು ಬೇರೆಯವರಿಗೂಕಲಿಸಿ ಕೊಡಿ. ಇದರಿಂದ ಅವರೂ ತಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಲಿ.
ಪ್ರ೨೦: ಗುರೂಜಿ,ನಮ್ಮಮೇಲೆ ಗ್ರಹಗಳುಮತ್ತು ಸಮಯದ ಪ್ರಭಾವವೇನು?
ಶ್ರೀ ಶ್ರೀ ರವಿಶಂಕರ್:ಅವುಗಳ ಪ್ರಭಾವವೇನೇಇರಲಿ."ಓಂ ನಮಃ ಶಿವಾಯ" ಮಂತ್ರದ ಜಪದಿಂದ ಪ್ರಭಾವ ಕಡಿಮೆ ಮಾಡ ಬಹುದು.ಧ್ಯಾನ ಮತ್ತು ಭಕ್ತಿಯಿಂದ ಕೂಡ ಇದು ಸಾಧ್ಯವಾಗುತ್ತದೆ.ಬೇರೇನೂ ಬೇಡ.
ಪ್ರಪಂಚದಲ್ಲಿ ಪ್ರತಿ ವಸ್ತುವೂ ಬೇರೆ ವಸ್ತುಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ. "ಚಿಟ್ಟೆಗಳು ತಮ್ಮ ರೆಕ್ಕೆ ಸೌತ್ ಅಮೆರಿಕೆಯಲ್ಲಿ ಬಡಿದರೆ, ಅದರ ಪ್ರಭಾವ ಚೈನಾದ ಮೋಡಗಳ ಮೇಲೆ ಆಗುತ್ತದೆ", ಹೀಗೆಂದು ಹೇಳಲಾಗಿದೆ. ವಿಜ್ಞಾನಿಗಳು ಇದನ್ನು ಹೇಳುತ್ತಾರೆ. ಆದ್ದರಿಂದ ಚಂದ್ರ, ಸೂರ್ಯ, ಗ್ರಹಗಳ ಪ್ರಭಾವ ನಮ್ಮ ಮೇಲೂ ಇದೆ, ಆದರೆ ಅದರ ತೀವ್ರತೆ ನಾವು ತಳಮಳ ಅಥವಾ ಕಂಗೆಡುವಷ್ಟು ಇರುವುದಿಲ್ಲ.ಹಲವು ಬಾರಿ ನಾವು ಜ್ಯೋತಿಷಿಗಳ ಬಳಿ ಹೋಗಿ, ಏನೇನೋ ಪರಿಹಾರಗಳನ್ನು ಮಾಡಿ, ನಮಗೆ ಬೇಕಾದ ಫಲಿತಾಂಶ ಬರದಿದ್ದಾಗ ನಿರಾಶೆಗೊಳ್ಳು ತ್ತೇವೆ.ನಾವು ಇದನ್ನೆಲ್ಲಾ ಮಾಡುವ ಅವಶ್ಯಕತೆ ಇಲ್ಲ. ಒಳ್ಳೆಯ ಮತ್ತು ಕೆಟ್ಟ ಸಮಯ ಎಲ್ಲರ ಬಾಳಲ್ಲೂ ಬರುತ್ತವೆ. ಅವು ನಮ್ಮ ದೇಹ, ಮನಸ್ಸು ಮತ್ತು ಚಿತ್ತಗಳ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರುತ್ತವೆ. ಹುಣ್ಣಿಮೆ, ಅಮವಾಸೆ ದಿನಗಳಂದು ಚಂದ್ರನ ಪ್ರಭಾವ ನಮ್ಮ ದೇಹ ಮತ್ತು ಮನಸಿನ ಮೇಲೆ ಇರುತ್ತದೆ. ಇದಕ್ಕೆ ಪರಿಹಾರ ಪ್ರಾಣಯಾಮ, ಯೋಗ ಮತ್ತು ಧ್ಯಾನ.
ಪ್ರ ೨೨. ಗುರೂಜಿ, ಬಹಳ ಜನ ತಮ್ಮ ಸಮಸ್ಯೆ ಮತ್ತು ಚಿಂತೆಗಳನ್ನು ಇಲ್ಲಿ ವೇದಿಕೆಯ ಮೇಲೆ ತಂದಿದ್ದಾರೆ.
ಶ್ರೀ ಶ್ರೀ ರವಿಶಂಕರ್: ಹೌದು, ನಿಮ್ಮ ಎಲ್ಲಾ ಸಮಸ್ಯೆ ಮತ್ತು ಚಿಂತೆಗಳನ್ನು ಇಲ್ಲಿಯೇ ಬಿಡಿ.
ಇತ್ತೀಚಿಗೆ ಆತ್ಮಹತ್ಯೆ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದೂ ಸುಶಿಕ್ಷಿತ ಪರಿವಾರಗಳಿಂದ. ನಿಮಗೂ ಇಂತಹ ಸಮಸ್ಯೆ ಮತ್ತು ಚಿಂತೆ ಇದ್ದರೆ, ನಾನು ಹೇಳುವುದೇನೆಂದರೆ ನೀವು ಒಂಟಿ ಅಲ್ಲ. ನಾನು ನಿಮ್ಮೊಂದಿಗಿದ್ದೇನೆ.ನಿಮ್ಮ ಎಲ್ಲಾ ಸಮಸ್ಯೆಗಳನ್ನು ನನ್ನ ಬಳಿ ಬಿಡಿ. ನಾನು ನಿಮ್ಮೊಂದಿಗಿದ್ದೇನೆ. ಸಾಧನೆ, ಸೇವೆ ಮತ್ತು ಧ್ಯಾನಗಳಲ್ಲಿ ನಿಮ್ಮನ್ನು ನೀವು ತೊಡಗಿಸಿ ಕೊಳ್ಳಿ.ಮುಂದೆ ಬಂದು ದೇಶಕ್ಕಾಗಿ ಏನಾದರೂ ಮಾಡಿ.
ಪ್ರಸನ್ನತೆಯೊಂದಿಗೆತೆರಳಿ; ಹಾಗು ಮಲಗುವ ಮುನ್ನ ೧೦ ನಿಮಿಷ ಧ್ಯಾನ ಮಾಡಿ. ನಿಮ್ಮ ಆಕಾಂಕ್ಷೆಗಳನ್ನು ಸಮರ್ಪಿಸಿ ನೆಮ್ಮದಿಯ ನಿದ್ರೆ ಮಾಡಿ. ಇದೇ ಸಂಕಲ್ಪ ತೆಗೆದುಕೊಳ್ಳುವ ರೀತಿ. ಸಂಕಲ್ಪ ಮಾಡಿ ಸಮರ್ಪಿಸಿ.

ಪ್ರ ೨೩: ಗುರೂಜಿ, ನೀವು ಹೇಳುತ್ತೀರಿ ಯೋಗದಲ್ಲಿ ಯಶಸ್ಸನ್ನು ಅಭ್ಯಾಸ ಮತ್ತು ಶಾಂತತೆ ಇಂದ ಪಡೆಯಬಹುದು. ನಾನು ಅಭ್ಯಾಸ ಮಾಡುತ್ತಿದ್ದೇನೆ. ನಾನು ವಿವಾಹಿತ ಶಾಂತತೆ ಪಡೆಯುವುದು ಹೇಗೆ? ಯೋಗದಲ್ಲಿ ನಾನು ಹೇಗೆ ಬೆಳೆಯುವುದು?
ಶ್ರೀ ಶ್ರೀ ರವಿಶಂಕರ್: ಇಲ್ಲ! ನಿಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸುವುದು ಶಾಂತತೆಯನ್ನು ಪಡೆದಂತೆ. ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ. ಏನು ಬೇಕೋ ಅದ್ದನು ಮಾಡಿ, ವಿಶ್ರಮಿಸಿ. ಸಮರ್ಪಿಸಿ ವಿಶ್ರಾಂತಿಸಿ, ಇದೇ ಶಾಂತತೆ.ನೀವು ಪರಿವಾರ, ಮನೆ ಬಿಟ್ಟು ಹೋಗಬೇಕಿಲ್ಲ.ನೀವು ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಯೋಗದ ಹಾದಿಯಲ್ಲಿ ನಡೆಯಬಲ್ಲಿರಿ. ಗೃಹಸ್ಥರಾಗಿಯೂ ನೀವು ಪರಮ ಸತ್ಯವತ್ತು ಅರಿಯಬಹುದು.ಇದರಲ್ಲಿ ಸಮಸ್ಯೆಯೇ ಇಲ್ಲ.
ಪ್ರ ೨೪: ಗುರೂಜಿ, ಉದೈಪುರ್ ಜನತೆಗೆ ನಿಮ್ಮ ನಿಮ್ಮ ಮೂರು ಸಂದೇಶಗಳನ್ನುನೀಡಿ
ಶ್ರೀ ಶ್ರೀ ರವಿಶಂಕರ್: ಇಂದು ಸಾವಿರಾರು ಜನ ಇಲ್ಲಿ ಬಂದಿದ್ದೀರಿ. ನೀವೆಲ್ಲ ಸ್ವಯಂಸೇವಕರಾಗಿ ಸಮಾಜದ ಸೇವೆಯಲ್ಲಿ ತೊಡಗಿ. ವಾರಕ್ಕೆ ಗಂಟೆಗಳಾದರೂ ಸಮಾಜ ಸೇವೆಗಾಗಿ ಕೊಡಿ. ಪ್ರತಿ ಭಾನುವಾರ ಬೆಳಿಗ್ಗೆ ರಿಂದ ೧೧ ಗಂಟೆ ವರೆಗೆ ನೀವೆಲ್ಲಾ ಸೇರಿ ನಗರ ಸ್ವಚ್ಛ ಗೊಳಿಸುವುದು, ಗಿಡಗಳನ್ನು ನೆಡುವುದು,ಜನರನ್ನು ವ್ಯಸನಗಳಿಂದ ಹೊರಬರಲು ಪ್ರೇರೇಪಿಸುವುದು, ಹೆಣ್ಣು ಶಿಶು ಹತ್ಯೆ ವಿರೋಧಿಸುವುದು.ಇಂತ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
೧೫ರಿಂದ ೨೦ ಜನರ ಗುಂಪು ಸೇರಿ ಹತ್ತಿರದ ಹಳ್ಳಿಗಳಿಗೆ ಹೋಗಿ ಅಲ್ಲಿ ಸತ್ಸಂಗವನ್ನು ನಡೆಸಿ. ಅವರೊಂಗಿದೆ ಬೆರೆತು ನಾವೆಲ್ಲಾ ಒಂದೇ ಪರಿವಾರ ಎಂಬ ಭಾವನೆ ಮೂಡುವಂತೆ ಮಾಡಿ. ಹೀಗೆ ನಾವೆಲ್ಲ ಸೇರಿ ಸಮಾಜಕ್ಕಾಗಿ ಶ್ರಮಿಸಿದರೆ ನಾವು ದೊಡ್ಡ ಬದಲಾವಣೆಯನ್ನೇ ತರಬಹುದು. ದೇಶದಲ್ಲಿ ಭಕ್ತಿ, ಜ್ಞಾನ ಮತ್ತು ಆಧ್ಯಾತ್ಮಿಕ ತರಂಗವೇಮೂಡುವುದು.
ಪ್ರ ೨೫: ಗುರೂಜಿ, ನೀವು ರಾಜಕೀಯಕ್ಕೆ ಯಾವಾಗ ಬರುತ್ತೀರಿ?
ಶ್ರೀ ಶ್ರೀ ರವಿಶಂಕರ್:
ರಾಜಕೀಯಕ್ಕೆ ಬಂದು ಒಳ್ಳೆಯಜನರನ್ನು ತಡೆ ಹಾಕಲು ನನಗೆ ಇಷ್ಟವಿಲ್ಲ. ಇಂದು ಒಳ್ಳೆಯ ಜನರ ಅವಶ್ಯಕತೆ ಆಡಳಿತ ಮತ್ತು ವಿರೋಧ ಪಕ್ಷ ಎರಡಕ್ಕೂಇದೆ. ಒಬ್ಬ ಪತ್ರಕರ್ತ,ಸಂತ ಮತ್ತು ಸಮಾಜ ಸುಧಾರಕನು ನಿಷ್ಪಕ್ಷವಾಗಿ ಒಬ್ಬ ಒಳ್ಳೆಯ ಪ್ರಾಮಾಣಿಕ ವ್ಯಕ್ತಿಯನ್ನು ಆರಿಸಿ ಕಳಿಸಳಬೇಕಿದೆ.ಜಾತಿ, ಹಣ ಮತ್ತುಜನಬದಿಂದಲ್ಲ.
ಆದ್ದರಿಂದ ನಾನು ಒಬ್ಬ ಪರಿವರ್ತಕನಾಗಿ ದಾರಿತೋರುವವನಾಗುತ್ತೇನೆ.ಉವ ಜನತೆಯು ಮುಂದೆ ಬಂದು ರಾಜಕೀಯ ಸೇರಿದಲ್ಲಿ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವರು ರಾಜಕೀಯವನ್ನು ವ್ಯಾಪಾರ ಎಂದು ಭಾವಿಸದೆ ಆಧ್ಯಾತ್ಮ ಮತ್ತು ಸೇವಾ ಮನೋಭಾವದಿಂದ ರಾಜಕೀಯಕ್ಕೆ ಬರಲಿ ಎಂದು ಪ್ರೇರೆಪಿಸುತ್ತೇನೆ. ನನಗೆ ದೇಶ ಪ್ರಥಮ ನಂತರ ರಾಜಕೀಯ.ಇದುವೇ ನಿಲುವಾಗಿರಬೇಕು.