ಶುಕ್ರವಾರ, ಡಿಸೆಂಬರ್ 9, 2011

ಕೃಷ್ಣ ಅಂದರೆ "ಅತ್ಯಂತ ಆಕರ್ಷಕ"


09
2011............................... ಬೆ೦ಗಳೂರು, ಕರ್ನಾಟಕ, ಭಾರತ
Dec

ಪ್ರ: ಆತ್ಮೀಯ ಗುರೂಜಿ, ನಾವು ಮೋಕ್ಷ ಏಕೆ ಪಡೆಯಬೇಕಾಗಿದೆ?
ಶ್ರೀ ಶ್ರೀ ರವಿಶಂಕರ:
ಸ್ವತಂತ್ರವಾಗಿರುವುದು ಪ್ರತಿಯೊಬ್ಬ ಮನುಷ್ಯನ ಸಹಜ ಒಲವು. ಸ್ವಾತಂತ್ರ್ಯ ಭೋಗಾಸಕ್ತಿಯ  ವಿಷಯವಲ್ಲ, ಅದು ಒಂದು ಅಗತ್ಯ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಸ್ವಾತಂತ್ರ್ಯಹಂಬಲಿಸುತ್ತವೆ.
ಮಕ್ಕಳಿಗೆ ಸ್ವಾತಂತ್ರ್ಯ ಬೇಕು. ಮಗುವಿನ ಕೊರಳಿಗೆ ಸ್ಕಾರ್ಫ಼್ ಕಟ್ಟಿದರೆ  ಮಗು ಅದನ್ನು ತೆಗೆಯಲು ಪ್ರಯತ್ನಿಸುತ್ತದೆ. ಒಂದು ಸರ ತೊಡಿಸಿದರೆ, ಮಗುಅದನ್ನುಎಳೆದುಹಾಕಲುಇಚ್ಚಿಸುತ್ತದೆ.ಮಗುವಿಗೆಆಭರಣತೊಡಿಸುವವರುಹಿರಿಯರು, ಆದರೆಮಕ್ಕಳಿಗೆಯಾವುದೇಕಟ್ಟುಪಾಡುಗಳಿಲ್ಲದೆಮುಕ್ತವಾಗಿರಬೇಕು, ಹಾಗಾಗಿಕೈಕಾಲುಗಳನ್ನುಮೇಲೆಕೆಳಗೆಆಡಿಸುತ್ತಾರೆ.ಸ್ವಾತಂತ್ರ್ಯದಒಲವುಮನುಷ್ಯರಿಗೂಪ್ರಾಣಿಗಳಿಗೂಸ್ವಾಭಾವಿಕ. ಎಲ್ಲಜೀವಿಗೂಸ್ವಾತಂತ್ರ್ಯಬೇಕು, ಮೋಕ್ಷಎಂದರೆಸ್ವಾತಂತ್ರ್ಯವಲ್ಲದೆಬೇರೇನಲ್ಲ.
ನೀವುಒಂದುಆಳವಾದಉಸಿರುತೆಗೆದುಕೊಂಡರೆಅದನ್ನುಹಿಡಿದಿಡಲುಸಾಧ್ಯವಿಲ್ಲ, ಅದನ್ನುಹೊರಗೆಬಿಡಬೇಕು.ಉಸಿರುಬಿಟ್ಟಾಗಲೇನಿಮಗೆಮುಕ್ತಿ.ಉಸಿರುಬಿಟ್ಟಮೇಲೆನಿಮಗೆಉಸಿರುಎಳೆದುಕೊಳ್ಳಬೇಕು, ಮತ್ತೆಅದುಮುಕ್ತಿ.
ಮುಕ್ತಿಪ್ರತಿಯೊಬ್ಬರಸ್ವಾಭಾವಿಕಒಲವು, ಆದರೆಮನಸ್ಸುದೈನಂದಿನಅನವಶ್ಯಕವಿಚಾರಗಳಲ್ಲಿಎಷ್ಟುಅವ್ಯವಸ್ಥಿತಗೊಳ್ಳುತ್ತದೆಅಂದರೆಸ್ವಾತಂತ್ರ್ಯದತನ್ನಒಲವನ್ನುಮರೆಯುತ್ತದೆ.ಇದುಯಾರೋಒಬ್ಬಮಲಗಬೇಕಾಗಿದ್ದು, ಆದರೆನಿದ್ರಿಸುವುದುಹೇಗೆಎಂಬುದನ್ನುಮರೆತಂತೆ.
ಹೀಗೆಪ್ರತಿಯೊಂದುಜೀವಿಅಥವಾಮನುಷ್ಯಸ್ವಾತಂತ್ರ್ಯಕ್ಕಾಗಿಹಂಬಲಿಸುವುದುಸಹಜ, ಸ್ವಾತಂತ್ರ್ಯದಹಂಬಲವಿಲ್ಲದಿರುವುದುಅಸಾಧ್ಯ. ಸ್ವಾತಂತ್ರ್ಯಎಂದರೆವಸ್ತುಸ್ಥಿತಿಗಳಿಂದಪಲಾಯನಮಾಡುವುದುಅಲ್ಲ. ಕೆಲವೊಮ್ಮೆಪರಿಸ್ಥಿತಿಉಸಿರುಕಟ್ಟಿಸುವಂತೆ, ಅಪ್ರಿಯಕರವಾಗಿಇರುತ್ತದೆ, ಆಗನಾವುಅದರಿಂದದೂರಓಡಿ 'ಇದೇಸ್ವಾತಂತ್ರ್ಯ' ಎಂದುಯೋಚಿಸುತ್ತೇವೆ, ಆದರೆಹಾಗಲ್ಲ. ಸ್ವಾತಂತ್ರ್ಯಎಂಬುದುನಿಮ್ಮಸುತ್ತಲಿನವ್ಯಕ್ತಿ, ವಸ್ತುಸ್ಥಿತಿಗಳಿಂದತಲ್ಲಣಗೊಳ್ಳದಿರುವುದು; ನಿಮ್ಮಸ್ವಂತಮನೋಭಾವಗಳಕಸದಿಂದಮುಕ್ತಿ; ನಿಮ್ಮನ್ನುಅಣಕಿಸುವಆಲೋಚನೆಗಳಕಾಡಿನಿಂದಮುಕ್ತಿ; ನಿಮ್ಮಮನದಲ್ಲಿಆಶ್ರಯಿಸಿರುವತೊಡಕುಗಳಿಂದಮುಕ್ತಿ; ಹಾಗೂಆತಂಕ, ಉದ್ವೇಗಗಳಿಂದಮುಕ್ತಿ. ಮೊದಲುಬರುವುದುಮುಕ್ತಿ, ನಂತರಭಕ್ತಿ.ನೀವುಮುಕ್ತರಾಗಿದ್ದರಷ್ಟೇನಿಮ್ಮಲ್ಲಿಪ್ರೇಮತುಳುಕುವುದುಮತ್ತುಭಕ್ತಿಬರುವುದು.
ನೀವುಒಬ್ಬಜೀತದಾಳುಎಂದುಭಾವಿಸಿಕೊಂಡರೆನಿಮಗೆಕೃತಜ್ಞತೆಯಿಂದಿರಲುಆಗುವುದಿಲ್ಲ. ನಿಮಗೆಯಾರಾದರುಸ್ವಾತಂತ್ರ್ಯನೀಡಿದ್ದರೆನಿಮಗೆಆನಂದಹಾಗೂಕೃತಜ್ಞತೆ  ಉಂಟಾಗುತ್ತದೆ. ಆನಂದದಿಂದಿರುವಮತ್ತುಆತ್ಮನಲ್ಲಿರುವವ್ಯಕ್ತಿಗಷ್ಟೇಕೃತಜ್ಞತೆಉಂಟಾಗುವುದುಅಥವಾಪ್ರೀತಿಯಿಂದಇರಲುಸಾಧ್ಯ.
ಈಗಬರುವಪ್ರಶ್ನೆ, ಪ್ರೀತಿಯೆಂದರೆಬಂಧನವಲ್ಲವೇ?
ಹೌದು, ಆದರೆಇದುಬೇರೆರೀತಿಯಬಂಧನ.
ಪ್ರೀತಿನಿಮ್ಮನ್ನುಬಂಧಿಸುವುದಾದರೂಅನಂತತೆಯೊಂದಿಗೆಬಂಧಿಸುವುದು.ಪ್ರೀತಿಯಬಂಧನಕೊನೆಯದ್ದು, ಅದುಜ್ಞಾನಮತ್ತುವಿವೇಕದಿಂದಸುಗಮವಾಗುತ್ತದೆ.
ನಮ್ಮಪ್ರವೃತ್ತಿಎಂದರೆಯಾವುದಾದರೂಬಂಧನಕ್ಕೊಳಗಾಗುವುದು.ಭಾವನೆಗಳಪ್ರವೃತ್ತಿಮೋಹಕ್ಕೊಳಗಾಗುವುದು.ಹಾಗಾಗಿ, ಆಮೋಹಸಣ್ಣವಿಷಯಗಳಿಂದದೊಡ್ಡವಿಷಯಗಳತ್ತಸಾಗಿವಿಲೀನವಾಗಿಹೋಗುತ್ತದೆ.
ವೇದಾಂತದಲ್ಲಿಪಟಕದ(ಆಂಗ್ಲಪದ- ಏಲಂ) ಉದಾಹರಣೆಯಿದೆ. ಒಳ್ಳೆಯನೀರಿಗೆಪಟಕವನ್ನುಸೇರಿಸಿದರೆ, ಅದುನೀರನ್ನುಶುದ್ಧಗೊಳಿಸಿತಾನುವಿಲೀನವಾಗುತ್ತದೆ.ಹಾಗಾದುದರಿಂದದೇವರನ್ನುಮನಮೋಹನಎನ್ನುವುದು.ದೇವರುನಿಮ್ಮಗಮನವನ್ನುಚಿಕ್ಕಆಕರ್ಷಣೆಗಳಿಂದತನ್ನತ್ತಸೆಳೆಯುತ್ತಾನೆ.
ಶಾಂತಿಹಾಗೂಧ್ಯಾನದಬಗೆಗಿನತತ್ಪರತೆಎಷ್ಟುಆಕರ್ಷಕವೆಂದರೆಅದುಉಳಿದೆಲ್ಲಸಣ್ಣವಿಷಯಗಳಿಂದನಿಮಗೆವಿಶ್ರಾಂತಿನೀಡುತ್ತದೆ.ನಿಮಗೆಮದ್ಯಪಾನದಚಟವಿದ್ದರೆ, ಧ್ಯಾನಇನ್ನೂಹೆಚ್ಚುಆಕರ್ಷಕವಾಗಿರಬೇಕು, ಇಲ್ಲದಿದ್ದರೆನಿಮಗೆಮದ್ಯದಚಟವನ್ನುದಾಟಲುಆಗುವುದಿಲ್ಲ.
ಮಾದಕವಸ್ತುಗಳುನಿಮಗೆಖುಷಿನೀಡುತಿದ್ದರೆ, ಆಂತರ್ಯದಶಾಂತಿನಿಮಗೆಮಾದಕಗಳಿಗಿಂತಉತ್ಕೃಷ್ಟಆನಂದನೀಡಬೇಕು.ಹೀಗೆಯೇಹಲವುಜನರುಚಟಗಳನ್ನುದಾಟಲುಶಕ್ತರಾಗಿಆಧ್ಯಾತ್ಮಿಕಸಾಧನೆಯಮಾರ್ಗದಲ್ಲಿನಿರತರಾಗುವುದು.
ಆದ್ದರಿಂದದೈವಿಕತೆಯುಅತ್ಯಂತಆಕರ್ಷಕಎಂದುಪರಿಗಣಿಸಲಾಗುವುದು.
"ಕೃಷ್ಣ" ಎಂದರೇನು?
"ಕರ್ಷ್ಯತಿಆಕರ್ಷಯತಿಇತಿಕೃಷ್ಣ"
ಎಲ್ಲರನ್ನೂ, ಎಲ್ಲಾವಸ್ತುಗಳನ್ನುತನ್ನತ್ತಆಕರ್ಷಿಸುವವನುಕೃಷ್ಣ. ಕೃಷ್ಣಎಂದರೆಅತ್ಯಂತಆಕರ್ಷಕ.ಪರಿಗ್ರಹಿಸಲುಸಾಧ್ಯವಾಗದಆಕರ್ಷಣೆ, ಅಂತಹಆಕರ್ಷಣೆ! ಭಾಗವತವುಪೂರ್ತಿಯಾಗಿಕೃಷ್ಣನಆಕರ್ಷಣೆ, ಸಂಮೋಹಕತೆಯಬಗೆಯನ್ನೇಹೊಂದಿದೆ.ಕೃಷ್ಣರಥದಲ್ಲಿಸಾಗುವಾಗ, ಮುಂದೆಓಡಾಡುವಾಗಜನರುಸ್ತಬ್ಧವಾಗಿನಿಂತುಅವನನ್ನುದಿಟ್ಟಿಸುತ್ತಿದ್ದರು.ಅವನರಥದಾಟಿದನಂತರವೂಜನರುಕಣ್ಣುಬಿಟ್ಟುನೋಡುತ್ತಾನಿಲ್ಲುತ್ತಿದ್ದರು.ಯಾರೊಬ್ಬರುಬಂದು "ಏನುನೋಡುತಿದ್ದೀಯ" ಎಂದುಕೇಳಿದಾಗ, ಗೋಪಿಯುಹೇಳಿದ್ದು "ಅವನುಹೋದದ್ದುನಿಜ, ಅವನಜೊತೆಗೆನನ್ನದೃಷ್ಟಿಯನ್ನೂತಗೆದುಕೊಂಡುಹೋದ. ನನ್ನಗಮನವೂಅವನೊಂದಿಗೆಹೋಗಿದೆ"
ಇದುದೃಷ್ಟಾ(ನೋಡುಗ), ದೃಷ್ಟಿ(ಕ್ರಿಯೆ) ಹಾಗೂದೃಶ್ಯ(ವಸ್ತು/ವಿಚಾರ); ಎಲ್ಲವೂಒಂದಾಗುವುದು.
ಶ್ರೀಮದ್ಭಾಗವತದಲ್ಲಿಹಲವುಕಥೆಗಳಿವೆ.ಒಬ್ಬಗೋಪಿಕೆಯುಶೃಂಗರಿಸಿಕೊಳ್ಳುತ್ತಿದ್ದಳು, ಒಂದುಕಣ್ಣಿಗೆಕಾಡಿಗೆಹಾಕಿದಾಗಅವನುಬರುತ್ತಿರುವುದುಕೇಳಿಸಿಕೊಂಡಳು,  ಅಷ್ಟರಲ್ಲೇಎಲ್ಲವನ್ನುಬಿಟ್ಟುಅವನನಸುನೋಟಕ್ಕಾಗಿಹೊರಗೆಓಡಿದಳು. ದೈವಿಕತೆಯುಅತ್ಯಂತಆಕರ್ಷಕಎಂದುಸೂಚಿಸಲುಬಹಳಕಥೆಗಳಿವೆ.ಹೀಗಿರುವುದು, ಈಮನಸ್ಸುಹಾತೊರೆಯುತ್ತಿರುವಚಿಕ್ಕಪುಟ್ಟಆಕರ್ಷಣೆಗಳಿಂದಮುಕ್ತವಾಗಲು, ಆದ್ದರಿಂದಅವನುಮೋಹನಎಂದುಕರೆಯಲಾಗುತ್ತಾನೆ.ಮೋಹನಎಂದರೆಹೃದಯವನ್ನುಮೆಚ್ಚಿಸುವಂಥದ್ದು, ಆಹ್ಲಾದಕರವಾದುದು, ಪ್ರಿಯವಾದುದು.
ಜ್ಞಾನದಿಂದಒಡಗೂಡಿದಪ್ರೀತಿಯಬಂಧನಹಾಗೂಆನಂದಕ್ಕಾಗಿಹಾತೊರೆಯುವಬಂಧನಬೇರೆಯಾಗಿವೆ.ಸಂತೋಷಕ್ಕಾಗಿಹಾತೊರೆಯುವುದುಬಹಳನೋವನ್ನುಂಟುಮಾಡುವಬಂಧನ.ಆದರೆಪ್ರೀತಿಯಅನುಭವನಿಮ್ಮನ್ನುಅನಂತತೆ, ದೈವಿಕತೆಹಾಗೂಆನಂದದೊಂದಿಗೆಬಂಧಿಸುತ್ತದೆ.ಇದರೊಂದಿಗೆಜ್ಞಾನನಿಮ್ಮಜೀವನದಲ್ಲಿಸ್ಥಿರತೆಯನ್ನುತರುತ್ತದೆ.
ಭಾವನೆಗಳಿಲ್ಲದಜೀವನಬಹಳಒಣಕಲು; ಭಾವನೆಗಳುಅವಶ್ಯಕ.ಭಾವನೆಲೌಕಿಕಅಥವಾಕ್ಷಣಿಕಸುಖಕ್ಕಿರಬಹುದು; ಅಥವಾಶಾಶ್ವತ, ಶಾಶ್ವತಆನಂದ, ಪರಮಾನಂದಕ್ಕಿರಬಹುದು.



ಪ್ರ: ಗುರೂಜಿ, ವಿವೇಕಬೆಳೆಯುವುದುನಮ್ಮನಿರಂತರಪ್ರಯತ್ನದಿಂದಲೇಅಥವಾಅದುಕೇವಲಅನುಗ್ರಹದಮಹಿಮೆಯೇ?
ಶ್ರೀಶ್ರೀ:
ವಿವೇಕಪ್ರಕೃತಿದತ್ತ. ನಮಗೆಅದನ್ನುಏನುಮಾಡಲಾಗುವುದಿಲ್ಲ. ಅದುಜಗೃತವದಾಗನೀವುಅದನ್ನುಗುರುತಿಸಬೇಕು, ಬದಿಗೆತಳ್ಳದಿರಬೇಕು. ನೀವುಮಾಡಬೇಕಾಗಿರುವುದುಇಷ್ಟೇ.ಆದ್ದರಿಂದಲೇ "ಪ್ರತ್ಯಭಿಜ್ನಾಹೃದಯಂ" ಎಂದಿರುವುದು, ಗುರುತಿಸುವ(ಅರಿಯುವ) ಹೃದಯಎಂದುಅದರಅರ್ಥ.
ಪ್ರ: ಗುರೂಜಿ, ಸಂಜೆಯಸೂರ್ಯಪಶ್ಚಿಮದಲ್ಲಿಇರುವಾಗ, ನಾವುಸಂಜೆಯಸಂಧ್ಯಾವಂದನೆಯನ್ನುಉತ್ತರದಿಕ್ಕಿಗೆಮುಖವಾಗಿಏಕೆಮಾಡುತ್ತೇವೆ?
ಶ್ರೀಶ್ರೀ:
ಸೂರ್ಯಾಸ್ತದಬಳಿಕಅತ್ಯಂತಹೆಚ್ಚುಶಕ್ತಿಯಿರುವುದುಆಯಸ್ಕಾಂತೀಯಉತ್ತರಹಾಗೂದಕ್ಷಿಣಧ್ರುವಗಳಲ್ಲಿ. ಹಗಲಿನಲ್ಲಿಸೂರ್ಯನಿದ್ದಷ್ಟುಸಮಯಶಕ್ತಿಯಿರುವುದುಸೂರ್ಯನದಿಕ್ಕಿನಲ್ಲಿ, ಸೂರ್ಯಾಸ್ತದಬಳಿಕಉತ್ತರ-ದಕ್ಷಿಣಧ್ರುವಗಳುಪ್ರಭಾವಶಾಲಿ.ಹಾಗಾಗಿಬೆಳಗ್ಗಿನಸಂಧ್ಯಾವಂದನೆಯನ್ನುಪೂರ್ವದಿಕ್ಕಿನತ್ತಸೂರ್ಯನಿಗೆಅರ್ಪಿಸುತ್ತೇವೆಆದರೆ, ಸಾಯಂಕಾಲನಾವುಸೂರ್ಯನಿಗೆಅರ್ಪಣೆಗಳನ್ನುನೀಡಿಯಾಗುವಷ್ಟರಲ್ಲಿಸೂರ್ಯಮುಳುಗಿರುತ್ತಾನೆಮತ್ತುಅದಕ್ಕೆಉತ್ತರದಿಕ್ಕಿಗೆಮುಖವಾಗಿಮಂತ್ರಪಠಣನಡೆಸುತ್ತೇವೆ.
ಪ್ರಾಚೀನದಜನರುಎಲ್ಲವನ್ನೂವೈಜ್ಞಾನಿಕದೃಷ್ಟಿಯಿಂದಆಲೋಚಿಸುತ್ತಿದ್ದರು.
ಇದಕ್ಕೆಅತಿಹೆಚ್ಚಿನಮಹತ್ವಕೊಡಬೇಡಿ.ನೀವುನಾರ್ವೆಯಂಥಸ್ಥಳದಲ್ಲಿದ್ದರೆ?ಅಲ್ಲಿಎರಡುತಿಂಗಳಷ್ಟುಕಾಲಸೂರ್ಯಅಸ್ತಮಾನಿಸುವುದಿಲ್ಲ, ಆಗಯಾವದಿಕ್ಕಿಗೆಮುಖಮಾಡುವುದು?
'ದೈವಂಸರ್ವತೋಮುಖಂ' ದೇವರುಎಲ್ಲಕಡೆಯೂಇದ್ದಾನೆ, ಹಾಗಾಗಿನೀವುಎಲ್ಲೂ, ಯಾವದಿಕ್ಕಿನಲ್ಲೂಪ್ರಾರ್ಥನೆ, ಧ್ಯಾನಗಳಿಗಾಗಿಕುಳಿತುಕೊಳ್ಳಬಹುದು.
ವೈಜ್ಞಾನಿಕವಿವರಣೆಗಳುಪ್ರಾಥಮಿಕವಾಗಿಉಷ್ಣವಲಯದದೇಶಗಳಿಗೆಹೊಂದುತ್ತವೆ.ಋಷಿಗಳುಉತ್ತರಧ್ರುವಪ್ರದೇಶಗಳನ್ನೂಪರಿಗಣಿಸುತ್ತಿದ್ದರೆಧ್ಯಾನಕ್ಕೆದಕ್ಷಿಣದಿಕ್ಕ್ಕುಸೂಕ್ತವೆನ್ನುತ್ತಿದ್ದರೇನೋ.
ಅದರಂತೆಯೇವಾಸ್ತುಶಾಸ್ತ್ರಭಾರತದಲ್ಲಿಇರುವಂತೆರಷ್ಯಾದಲ್ಲಿಹೊಂದದೆಇರಬಹುದು.ನಾವುಭೂಮಿಯಯಾವಪ್ರದೇಶದಲ್ಲಿಇದನ್ನುಪ್ರಯೋಗಿಸುತ್ತೇವೆಎಂಬುದಕ್ಕೆಅನ್ವಯವಾಗಿಇದನ್ನುಸರಿಗೂಡಿಸಬೇಕು.ಭಾರತದಲ್ಲಿಮನೆಯದ್ವಾರದಕ್ಷಿಣಮುಖವಾಗಿರಬಾರದುಎಂದುಹೇಳುತ್ತಾರೆ, ಏಕೆಂದರೆಹಿಂದಿನದಿನಗಳಲ್ಲಿ  ದಕ್ಷಿಣಭಾಗದಲ್ಲಿರುದ್ರಭೂಮಿಇರುವಂತೆನಗರದನಿರ್ಮಾಣಮಾಡುತ್ತಿದ್ದರು, ಆದಿಕ್ಕಿನಿಂದಬರುವಗಾಳಿದಕ್ಷಿಣ-ಮುಖವಾಗಿರುವಮನೆಯಬಾಗಿಲುಕಿಟಕಿಗಳಮೂಲಕಒಳಬರಬಹುದುಎಂದು, ಅದಕ್ಕೆಸರಿಯಾಗಿವಾಸ್ತುಕಲ್ಪಿಸಿದ್ದರು.
ಆದರೆರಷ್ಯಾ, ಸ್ಕಾನ್ಡಿನೆವಿಯಾದಂಥದೇಶಗಳಲ್ಲಿದಕ್ಷಿಣದಲ್ಲಿಸೂರ್ಯಹೆಚ್ಚುಪ್ರಬಲವಾಗಿದ್ದುಮಂದಮಾರುತದಕ್ಷಿಣದಿಂದಬೀಸುವುದರಿಂದ, ಮನೆಯದ್ವಾರದಕ್ಷಿಣಕ್ಕಿದ್ದರೆಅದುಸಮ್ಮತವಾದುದು.
ಆದ್ದರಿಂದವಾಸ್ತುಶಾಸ್ತ್ರವನ್ನುಸರಿಗೂದಿಸದಅಂಧಅನುಕರಣೆಸರಿಯಲ್ಲ. ಹಲವರಿಗೆಇದುತಿಳಿಯದೆ, ಅವರುಈಜ್ಞಾನದಆಳಕ್ಕಿಳಿಯುವುದಿಲ್ಲ, ಅವರುಬರೆದಿಟ್ಟಿರುವುದನ್ನುಪ್ರಶ್ನಿಸದೆಅನುಕರಿಸುತ್ತಾರೆ.
ಪ್ರ: ಪರಿಸ್ಥಿತಿಗಳು 'ನನಗೆಇದನ್ನುಮಾಡುವಬಯಕೆಯಿದೆ' ಎನ್ನುವುದರಿಂದ 'ನಾನುಇದನ್ನುಮಾಡಲೇಬೇಕಾಗಿದೆ' ಎನ್ನುವುದಕ್ಕೆಬದಲಾದಾಗ, ಕಾರ್ಯನಿರ್ವಹಿಸುವುದುಬಹಳಕಷ್ಟವಾಗುತ್ತದೆ. ಅಂಥಪರಿಸ್ಥಿತಿಗಳಲ್ಲಿಏನುಮಾಡುವುದು?
ಶ್ರೀಶ್ರೀ:
ನಿಮಗೊಂದುಬದ್ಧತೆಯಿದ್ದರೆನೀವುಅದನ್ನುಮಾಡಿತೀರುವುದುಒಳಿತು. ಇಲ್ಲವಾದರೆನೀವುಏನನ್ನೂಮಾಡಲುಆಶಕ್ಯರಾಗುವಿರಿ, ಏಕೆಂದರೆಮನಸ್ಸುನಿಮ್ಮಅತ್ಯಂತಅವಿಶ್ವಸನೀಯ(ನಂಬಲಾಗದ) ಗೆಳೆಯ. ಮನಸ್ಸುಈಗೊಂದು, ಆಮೇಲೆಮತ್ತೊಂದುಮಾತುಹೇಳುತ್ತದೆ. ನೀವುನಿಮ್ಮಮನಸ್ಸಿಗಿಂತಹೆಚ್ಚುನಿಮ್ಮಗೆಳೆಯನನ್ನುನಂಬಬಹುದು.ನೀವುಒಂದುಬದ್ಧತೆಯೊಂದಿಗೆ 'ನಾನುಈಕೆಲಸವನ್ನುಮಾಡಿಯೇತೀರಬೇಕು' ಎಂದುಕೊಂಡರೆನಿಮ್ಮಜೀವನಸರಿಯಾದಮಾರ್ಗದಲ್ಲಿರುತ್ತದೆ.ನಿಮ್ಮಮನಸ್ಸ್ವೆಚ್ಚೆಯಂತೆನಡೆದರೆ, ನೀವುಜೀವನದಲ್ಲಿಎಲ್ಲಿಯೂತಲುಪುವುದಿಲ್ಲ. ನಿಮಗೆಡಾಕ್ಟರ್ಆಗಬೇಕೆನ್ದಿದ್ದು, ನೀವುಎರಡುವರ್ಷವೈದ್ಯಕೀಯಶಿಕ್ಷಣದನಂತರಮಾಡಲುಮನಸ್ಸಿಲ್ಲದಿದ್ದರೆ "ನಾನುಇದನ್ನುಮಾಡಲೇಬೇಕು" ಎಂದುಹೇಳಿಅದನ್ನುಮಡಿಮುಗಿಸುವುದುಒಳಿತು. ಇಲ್ಲದಿದ್ದರೆವರ್ಷಕ್ಕೊಂದುವೃತ್ತಿಶಿಕ್ಷಣವನ್ನುಪ್ರಯತ್ನ್ನಿಸಿನೀವುಎಲ್ಲೂತಲುಪುವುದಿಲ್ಲ. ಬದ್ಧತೆಜೀವನದಲ್ಲಿಅವಶ್ಯಕವಾದದ್ದು.
ನೀವುಉನ್ನತಧ್ಯಾನಶಿಬಿರಕ್ಕೆಬಂದಾಗ, ಮೊದಲದಿನನಿಮಗೆಲ್ಲಹಿಡಿಸುತ್ತದೆ.ಎರಡನೆದಿನಬೇಸರಹಿಡಿದಂತಾಗುತ್ತದೆ, ಈಉನ್ನತಧ್ಯಾನಗಳಿಂದನನ್ನನ್ನೇಯಾಕೆಹಿಂಸಿಸಲಿ, ಸ್ವಲ್ಪಹೊರಗೆಹೋಗಿಹಾಯಾಗಿರೋಣಎಂದುನಿಮಗೆಅನ್ನಿಸುತ್ತದೆ.ಇಲ್ಲ! ನೀವುಒಂದುಬದ್ಧತೆಗೆಒಳಗಾಗಿದ್ದಾರೆ, ಅದನ್ನುಪೂರ್ಣಗೊಳಿಸಿ.
ನಿಮ್ಮಬದ್ಧತೆಯನ್ನುಉಳಿಸುವುದುನಿಮಗೆನಿಜವಾಗಿಯೂಅಸಾಧ್ಯವಾದರೆ, ನಿಮ್ಮಪ್ರಯತ್ನವನ್ನುನೂರಕ್ಕೆನೂರರಷ್ಟುಹಾಕಿದನಂತರಹೊರಗೆಬರಬೇಕು.ಮುಂದೆದಿಕ್ಕಿಲ್ಲದಂಥ, ನೀವುಮೌಡ್ಹ್ಯ(ಅಜ್ಞಾನ)ದಿಂದಮಾಡಿದಬದ್ಧತೆ, ದಿನವೂನಿಮಗೆನರಕಯಾತನೆಉಂಟುಮಾಡುತ್ತಿರುವಾಗನಾನುಹೇಳುತ್ತೇನೆ, ನೀವುನಿಮ್ಮಶತಪ್ರಯತ್ನಹಾಕಿದ್ದೀರಿಅದರಫಲವಿರುತ್ತದೆ, ಇನ್ನುನೀವುಮುಂದೆಸಾಗಬಹುದು. ನಿಮ್ಮಬದ್ಧತೆಯನ್ನುತ್ಯಜಿಸಿಹೊಸಬದ್ಧತೆಯನ್ನುಸಂಕಲ್ಪಿಸಬಹುದು.
ಪ್ರ:ಗುರೂಜಿ,ನೀವುವಿರುದ್ಧಾತ್ಮಕಮೌಲ್ಯಗಳುಪರಸ್ಪರಪೂರಕಎಂದುಹೇಳುತ್ತೀರಿ. ಹಾಗಾದರೆಸುಖಕಾಲದಲ್ಲಿ, ಮುಂದೆದುಖಕಾಲಬರುತ್ತದೆಎಂದುತಿಳಿದಿದ್ದಾಗ, ಹೇಗೆಸಂತೋಷದಿಂದಇರುವುದು?
ಶ್ರೀಶ್ರೀ:
ಹಿಂದಿಯಲ್ಲಿಒಂದುಸುಂದರದ್ವಿಪದಿಯಿದೆ:
"ದುಃಖ್ಮೈಸುಮಿರನ್ಸಬ್ಕರೆಸುಖ್ಮೈಕರೆನಕೋಯಿ
ಸುಖ್ಮೇಜೋಸುಮಿರನ್ಕರೆದುಃಖ್ಕಾಹೆಕೋಹೋಯಿ"
ಎಲ್ಲರೂಕಷ್ಟದಲ್ಲಿದ್ದಾಗದೇವರನ್ನುಪ್ರಾರ್ಥಿಸುತ್ತಾರೆ.ಬೇರೆದಿಕ್ಕಿಲ್ಲದಾಗ, ಎಲ್ಲಾಬಾಗಿಲುಮುಚ್ಚಿದ್ದಾಗ, ದುಃಸ್ಥಿತಿಯಲ್ಲಿಎಲ್ಲರೂಪ್ರಾರ್ಥಿಸುತ್ತಾರೆ.ಆದರೆಸುಖದಲ್ಲಿಒಬ್ಬರುಪ್ರಾರ್ಥಿಸಿದರೆ, ಅವರಿಗೆದುಃಸ್ಥಿತಿಏಕೆಬರುತ್ತದೆ? 
ಯೋಗದಉದ್ದೇಶಎಂದರೆದುಃಖವನ್ನುನಿವಾರಿಸುವುದು.'ಹೇಯಂದುಃಖಂಅನಾಗತಂ'
ಯೋಗಸೂತ್ರದಲ್ಲಿಮಹರ್ಷಿಪತಂಜಲಿಯವರುಹೇಳುತ್ತಾರೆ, ಯೋಗದಉದ್ದೇಶನಿಮಗೆದುಃಖಉಂಟಾಗದಂತೆನಿಲ್ಲಿಸುವುದು.ಯೋಗಬರೇಆಸನಗಳಲ್ಲ, ಆದರೆಅದುಧ್ಯಾನವೂಹೌದು.
ಹಾಗಾಗಿನೀವುಸಂತೋಷಮತ್ತುಕ್ರುತಜ್ನತೆಯಿಂದಿರುವಾಗಸೇವೆಮಾಡಿ.ನೀವುದುಃಖದಲ್ಲಿರುವಾಗಸಮರ್ಪಣಾಭಾವದಿಂದನಿಮ್ಮಚಿಂತೆ/ಅಪೇಕ್ಷೆಗಳನ್ನುತ್ಯಜಿಸಿ.ಆದರೆಆಗುವುದೇನು, ನೀವುಅಸಮಾಧಾನದಿಂದಿರುವಾಗಆಕಷ್ಟದಲ್ಲಿನಿಮಗೆತ್ಯಾಗಮಾಡಲಾಗುವುದಿಲ್ಲಮತ್ತುನೀವುಸಂತೋಷದಿಂದಿರುವಾಗನಿಮಗೆಸೇವೆಮಾಡುವಮನಸ್ಸಿರುವುದಿಲ್ಲ. ಆದ್ದರಿಂದನೀವುದುಃಸ್ಥಿತಿಗೊಳಗಾಗುವುದು .
ದುಃಖದಲ್ಲಿರುವವ್ಯಕ್ತಿಗೆಸಮರ್ಪಣೆಮಾಡುವಧೈರ್ಯಇರುವುದುಅತ್ಯವಶ್ಯಕ.ಕೆಲವೊಮ್ಮೆಜನರುತಮ್ಮದುಃಸ್ಥಿತಿಯನ್ನುಇಷ್ಟಪಟ್ಟುಅನುಭವಿಸುತ್ತಾರೆ,  ಯಾಕೆಂದರೆಅವರುಅದನ್ನುಬಿಟ್ಟುಕೊಡುವುದಿಲ್ಲ.
ಅದಕ್ಕೆದುಃಖದಲ್ಲಿತ್ಯಾಗಮಾಡಿ, ಸುಖದಲ್ಲಿಸೇವೆಮಾಡಿ.ಸಂತೋಷದಲ್ಲಿರುವಾಗಸುಖಭೋಗದಲ್ಲಿಕಳೆದು(ಮುಳುಗಿ) ಹೋಗಬೇಡಿ. ಹೊರಗೆಬಂದುಕೆಲವುಸೇವೆಮಾಡಿ, ಆಸಮಯವೇಪ್ರಾರ್ಥನೆ.
ಪ್ರ: ಗುರೂಜಿನಾನುಸಮೀಪಒಂದುವರ್ಷದಿಂದಪ್ರತಿನಿತ್ಯಸುದರ್ಶನಕ್ರಿಯೆಮಾಡುತ್ತಿದ್ದೇನೆ. ನನ್ನಕರ್ಮದಎಷ್ಟುಪಾಲುನಾನುತೀರಿಸಿದ್ದೇನೆ?
ಶ್ರೀಶ್ರೀ:
ನಿಮ್ಮತಲೆಯಲ್ಲಿಎಷ್ಟುಕೂದಲಿದೆಎಂದುನೀವುಹೇಳಿದರೆನಾನಿಉತ್ತರಿಸುತ್ತೇನೆ. ನಿಮಗೆಕೂದಲಿರುವಷ್ಟುಸಮಯಬಾಚಣಿಗೆಇದ್ದರೆಸರಿ.ಕೂದಲನ್ನುಲೆಕ್ಕಹಾಕುವುದರಲ್ಲಿಅಥವಾಬಾಚಣಿಗೆಯಹಲ್ಲುಎಣಿಸುವುದರಲ್ಲಿಅರ್ಥವೇನಿದೆ?ಕರ್ಮವುನಿಗೂಢ. ಎಷ್ಟುಕರ್ಮಇದೆಎಂದುಯಾರಿಗೂತಿಳಿದಿಲ್ಲ, ದಿನವೂಹೊಸಕರ್ಮಗಳುಮಾಡಲಾಗುತ್ತಿವೆ.ಅದರಲ್ಲಿಮತ್ತೆವೈಯಕ್ತಿಕಕರ್ಮ, ಕುಟುಂಬಕರ್ಮ,  ಸಾಮೂಹಿಕಕರ್ಮಇವೆ.
ಈಗಿನವೈದ್ಯರುಯಾವುದನ್ನ್ಯ್ಕೌಟುಂಬಿಕಇತಿಹಾಸಎನ್ನುತ್ತಾರೋ, ಅದನ್ನುಪ್ರಾಚೀನವೈದ್ಯಕೀಯಮಾತಿನಲ್ಲಿಕೌಟುಂಬಿಕಕರ್ಮಎನ್ನುತ್ತಿದ್ದರು.
ಹೀಗೆಬೇರೆವಿಧದಕರ್ಮಗಳಿವೆ, ನಾವುಸಾಧನೆಮಾಡಿದಾಗಪ್ರತಿದಿನವೂಈಕರ್ಮಗಳಿಂದಬಿಡಿಸಿಕೊಳ್ಳುತ್ತೇವೆ.ದುಷ್ಕರ್ಮಗಳುಹೋಗಿಸತ್ಕರ್ಮಗಳುಹೆಚ್ಚುತ್ತವೆ.ನೀವುಸತ್ಕರ್ಮಗಳನ್ನುಮಾಡಿದಾಗ, ಅದರಒಂದುಭಾಗ  ನಿಮ್ಮಸುತ್ತಲಿನಜನರಿಗೆ, ಪರಿವಾರದವರಿಗೆ, ಸ್ನೇಹಿತರಿಗೆಎಲ್ಲರಿಗೂಅದರಪಾಲಿರುತ್ತದೆ.
ಕರ್ಮದಸಾಮ್ರಾಜ್ಯಅಷ್ಟೊಂದುನಿಗೂಢವಾಗಿರುವುದರಿಂದಅದು  ಪರಿಪೂರ್ಣವಾಗಿಮೋಹಕ, ಕೊನೆಯಿಲ್ಲದಷ್ಟುಗಹನ. ಆದರೆಸಾಗರದಲ್ಲಿತೇಲಿಸಾಗಲಿರುವಾಗನಿಮಗೆಅದರಆಳ(ಗಹನತೆ) ತಿಳಿಯುವಅವಶ್ಯಕತೆಇಲ್ಲ. ಆಳವನ್ನುಅಳೆಯುವಅವಶ್ಯಕತೆಏನಿದೆ, ನೀವಂತೂದೋಣಿಯಲ್ಲಿಹೋಗುತ್ತಿರುವಿರಿ. ಜ್ಞಾನಮತ್ತುಭಕ್ತಿಎಂಬುದುನೀವುಕರ್ಮವೆಂಬಸಾಗರವನ್ನುದಾಟಲಿಕ್ಕಾಗಿಇರುವದೋಣಿಯಂತೆ.ಅದುಎಷ್ಟುಆಳಎಂಬುದುನಿಮಗೆಗೊತ್ತಿಲ್ಲ, ಹೇಗೂನೀವುನೀರಿನಲ್ಲಿಈಜಿಅಥವಾನಡೆದುಸಾಗುವುದಿಲ್ಲ.
ಪ್ರ: ಜಗತ್ತಿನಾದ್ಯಂತಎಲ್ಲಾಸಮುದಾಯಗಳಲ್ಲಿವಾರಕ್ಕೆಏಳುದಿನಹಾಗೂವರ್ಷಕ್ಕೆಹನ್ನೆರಡುತಿಂಗಳುಎಕಿವೆ?
ಶ್ರೀಶ್ರೀ:
ಇದುವೈದಿಕಕಾಲದಲ್ಲಿಭಾರತದಲ್ಲಿಆರಂಭವಾಗಿತ್ತು. 'ಶೂನ್ಯ', 'ಏಳುದಿನ', 'ಹನ್ನೆರಡುತಿಂಗಳು' ಇವುಮೊದಲುಇಲ್ಲಿ, ಭಾರತದಲ್ಲಿಇಡಲಾಗಿದ್ದವು.ನಂತರಈಜಿಪ್ಟ್ಇದನ್ನುಭಾರತದಿಂದಅನುಕರಿಸಿಮತ್ತೆಅಲ್ಲಿಂದಪ್ರಪಂಚಕ್ಕೆಲ್ಲಾಹೋಯಿತು.ಭಾರತದಲ್ಲಿಏಳುಪ್ರಮುಖಗ್ರಹಗಳಿವೆ.ನಮ್ಮಲ್ಲಿನವಗ್ರಹಗಳಿದ್ದರೂಅದರಲ್ಲಿಎರಡುಚಂದ್ರನಛಾಯತ್ಮಕ(ಗಣಿತಶಾಸ್ತ್ರದಅನುಕೂಲಕ್ಕಿವೆ), ಅವಾಸ್ತವಿಕವಾಗಿವೆ.  ಹಾಗೆ, ಪ್ರತಿಗ್ರಹಕ್ಕೂಒಂದುದಿನಇಡಲಾಗಿತ್ತು.ಛಾಯಾತ್ಮಕಗ್ರಹಗಳಿಗೆಪೂರ್ತಿದಿನದಬದಲುಪ್ರತಿದಿನಒಂದೂವರೆಘಂಟೆಗಳಕಾಲಇಟ್ಟರು, ಹೀಗೆಇದುಬ್ರಹ್ಮಾಂಡದಪಂಚಾಂಗಕ್ಕೆಹೊಂದುವಂತೆಇತ್ತು.ಇದರಿಂದಲೇರಾಹುಕಾಲ, ಗುಳಿಕಕಾಲಇರುವುದು.
ಅವರುಸೂಕ್ಷ್ಮಜಗತ್ತುಹಾಗೂಬ್ರಹ್ಮಾಂಡದನಡುವೆಸಂಪರ್ಕರೂಪಿಸಿದರು.ಅವರುಈಭೂಮಿಹನ್ನೆರಡುತಿಂಗಳಲ್ಲಿಸೂರ್ಯನಸುತ್ತಒಂದುಸುತ್ತುಮುಗಿಸುತ್ತದೆಎಂದುಹೇಳಿಅದನ್ನುವಿಭಾಗಿಸಿದರು.ಇದನ್ನುಮೂವತ್ತು-ನಲವತ್ತುಸಾವಿರವರ್ಷಗಳಹಿಂದೆಮಾಡಲಾಗಿತ್ತು.ಯಾರಿಗೂತಿಳಿದಿಲ್ಲ.
ಪ್ರ: ಶ್ರೀರಾಮನಗುರುಗಳುವಸಿಷ್ಠರುಮತ್ತುಶ್ರೀಕೃಷ್ಣನಗುರುಗಳುಸಾಂದೀಪನಿ, ನಿಮ್ಮಗುರುಯಾರು?
ಶ್ರೀಶ್ರೀ:
ನನಗೂಒಬ್ಬಗುರುಇದ್ದಾರೆ, ಅವರುಇನ್ನೂಇದ್ದಾರೆ. ೧೧೩ಅಥವಾ೧೧೪ರವಯಸ್ಸುಅವರಿಗೆ.ಸಾಂದೀಪನಿಮತ್ತುಎಲ್ಲಾಗುರುಗಳುಇನ್ನೂಸರ್ವವ್ಯಾಪಿಗುರುತತ್ತ್ವದಲ್ಲಿಇದ್ದಾರೆ.ಆದಿಶಂಕರಾಚಾರ್ಯರುಗುರುಗಳಗೋತ್ರಕ್ಕೆಸೇರಿದವರು.ನನ್ನಬಾಲ್ಯಹಾಗೂಯೌವನದಲ್ಲಿಬಹಳಸಂತರಸತ್ಸಂಗದೊರಕಿತ್ತು.ಮಹರ್ಷಿಮಹೇಶ್ಯೋಗಿಇದ್ದರು, ಶಂಕರಾಚಾರ್ಯರು, ಮತ್ತುಕೆಲವುಬಹಳಪಾಂಡಿತ್ಯವುಳ್ಳಮತ್ತುವಿಖ್ಯಾತಸಂತರು, ಸ್ವಾಮೀಶರಣಾನಂದರು.ನನ್ನಬಾಲ್ಯಎಲ್ಲಹಿರಿಯರೊಂದಿಗೆಕಳೆದಿತ್ತು.
ಪ್ರ: ಪ್ರಿಯಗುರೂಜಿ, ನಾನುಮಾಡುವುದುಕೇವಲಸಾಧನೆ, ಸೇವೆಮತ್ತುಸತ್ಸಂಗ್. ಪ್ರತಿಮುಂಜಾವಿನಲ್ಲಿ, ನಿಮ್ಮಹಿಂದೆಓಡಬಾರದೆಂದುಪ್ರಮಾಣಮಾಡುತ್ತೇನೆಆದರೆಪ್ರತಿಸಲಅದನ್ನುಮುರಿದುನಿಮ್ಮಹಿಂದೆಓಡುತ್ತಿರುವುದನ್ನುಕಂಡುಕೊಳ್ಳುತ್ತೇನೆ.ಈಒಂದುಪ್ರಮಾಣವನ್ನುಉಳಿಸಿಕೊಳ್ಳಲಾಗದಿದ್ದರೆಪರವಾಗಿಲ್ಲವೇ?
ಶ್ರೀಶ್ರೀ:
ನೀನುನನ್ನನ್ನುಹಿಂಬಾಲಿಸಬಹುದುಆದರೆನನ್ನನ್ನುಹಿಡಿಯಲಾಗುವುದಿಲ್ಲಎಂದುತಿಳಿದಿರಲಿ!